ಶಿಕ್ಷಣದ ಜೊತೆಗೆ ಹಳ್ಳಿಕಾರ್ ಹಸುಗಳ ಸಾಕಾಣಿಕೆಗೂ ಆದ್ಯತೆ ನೀಡಿ: ವರ್ತೂರು ಸಂತೋಷ ಕರೆಕಲ್ಪೋತ್ಸವದ ಆಕರ್ಷಣೆಯಾಗಿದ್ದ ಕನ್ನಡದ ಬಿಗ್‌ಬಾಸ್ ಸ್ಪರ್ಧಿ, ಹಳ್ಳಿಕಾರ್ ತಳಿಯ ರಾಯಭಾರಿ ವರ್ತೂರು ಸಂತೋಷ್, ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ, ಚಿರಾಯು ಕನ್ನಡದ ಚಿತ್ರಗೀತೆಗಳನ್ನು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ನಂತರ ಸಂಸ್ಥೆಯಿಂದ ಸನ್ಮಾನಿಸಲಾಯಿತು.