ಉತ್ತಮ ಆರೋಗ್ಯ ಹೊಂದುವುದೇ ಸಾಧನೆಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ಸಾಹಸವಾಗಿದೆ. ಈಗಿನ ಕಲುಷಿತವಾದ ವಾತಾವರಣ, ಕಲುಷಿತಗೊಂಡಿರುವ ನೀರು, ಕಲುಷಿತಗೊಂಡಿರುವ ಆಹಾರ ಪದಾರ್ಥಗಳ ಭರಾಟೆಯಲ್ಲಿ ಉತ್ತಮವಾದ ಆರೋಗ್ಯವನ್ನು ಹೊಂದುವುದೇ ಸಾಧನೆಯಾಗಿದೆ ಎಂದು ಶ್ರೀ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.