ಮಕ್ಕಳು ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು: ಗೋಟೂರು ಶಿವಪ್ಪ ಸಲಹೆ ವಿದ್ಯಾರ್ಥಿಗಳ ಆರೋಗ್ಯವೇ ದೇಶದ ಭಾಗ್ಯ, ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ಅಮಲು ಪದಾರ್ಥಗಳಿಂದ ದೂರವಿದ್ದು,ಸುಭದ್ರ ಭಾರತ ಕಟ್ಟುವ ಮೂಲಕ ಸಾಮಾಜಿಕ ಚಿಂತನೆಗಳನ್ನು ಹಿರಿಯರ ಕನಸಿನ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಮುಂದಾಗುವ ಜತೆಗೆ ತಮ್ಮ ಜೀವನದಲ್ಲಿ ಶಿಕ್ಷಣದ ಮೌಲ್ಯಗಳನ್ನು ಅರಿತು ಬದುಕಿ ಬಾಳಬೇಕು.