ಸಾಹಿತ್ಯವು ಮಾನವನಿಗೆ ಜೀವನಾಧಾರಸಾಹಿತ್ಯ ಮಾನವನಿಗೆ ಜೀವನಾಧಾರ. ಮಾನವನ ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಮಾಧ್ಯಮ ಸಾಹಿತ್ಯ. ಉತ್ತಮ, ಉನ್ನತ ವಿಚಾರಗಳು, ಭಾವನೆಗಳು ಸರ್ವರಿಗೂ, ಮುಂದಿನ ಪೀಳಿಗೆಗೂ ಲಭ್ಯವಾಗಿಸುವ ಸಾಧನ ಸಾಹಿತ್ಯ ಎಂದು ಕಾರ್ಕಳದ ಭುವನೇಂದ್ರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಗೋವಿಂದ ಪ್ರಭು ಅಭಿಪ್ರಾಯಪಟ್ಟರು.