ರಾಷ್ಟ್ರೀಯ ಲೋಕ್ ಅದಾಲತ್: ಒಂದೇ ದಿನದಲ್ಲಿ 44093 ಪ್ರಕರಣ ಇತ್ಯರ್ಥರಾಜಿಯಾಗಬಲ್ಲ ಅಪರಾಧಿಕ ಪ್ರಕರಣ 32, ಚೆಕ್ಕು ಅಮಾನ್ಯ ಪ್ರಕರಣ 273, ಬ್ಯಾಂಕ್ / ಹಣ ವಸೂಲಾತಿ ಪ್ರಕರಣ 11, ಎಂ.ವಿ.ಸಿ. ಪ್ರಕರಣ 86, ವೈವಾಹಿಕ ಪ್ರಕರಣ 3, ಸಿವಿಲ್ ಪ್ರಕರಣ 151, ಇತರೇ ಕ್ರಿಮಿನಲ್ ಪ್ರಕರಣ 2459 ಹಾಗೂ ವ್ಯಾಜ್ಯ ಪೂರ್ವ ದಾವೆ 41078 ಸೇರಿದ್ದವು.