ವಿಶೇಷ ಮಕ್ಕಳ ವಸತಿ ಶಾಲೆಗೆ ಕೊಡುಗೆ30 ಅಡಿ ಉದ್ದದ ಫೈಬರ್ ಫ್ಲೋರ್ ಮ್ಯಾಟ್ (ನೆಲ ಹಾಸು), ದಿನ ಬಳಕೆ ಸಾಮಗ್ರಿಗಳಾದ ಸಾಬೂನು, ಡಿಟರ್ಜಂಟ್, ಟೂತ್ ಪೇಸ್ಟ್, ಫಿನಾಯಿಲ್, ಜೊತೆಗೆ ದಿನಸಿ ಸಾಮಗ್ರಿಗಳು, ಹಣ್ಣು ಹಂಪಲು, ತಿಂಡಿ, ತಿನಿಸುಗಳು ಇತ್ಯಾದಿ ಸುಮಾರು ಮೂವತ್ತು ಸಾವಿರ ರು. ಮೌಲ್ಯದ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಯಿತು.