ಮತಾಂತರವಾಗುವಂತೆ ಕಿರುಕುಳ: ವೈದ್ಯಕೀಯ ವಿದ್ಯಾರ್ಥಿಯ ಬಂಧನಆರೋಪಿ ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದು, ಅದೇ ಕಾಲೇಜಿನಲ್ಲಿ ಕಲಿಯುತ್ತಿರುವ ರಾಜಸ್ಥಾನದ ಹಿಂದು ವಿದ್ಯಾರ್ಥಿನಿಯನ್ನು ಕ್ಯಾಂಪಸ್‌ನಲ್ಲಿ ಭೇಟಿಯಾಗಿ, ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ಮದುವೆಯಾಗಲು ಸಿದ್ಧರಾಗಿದ್ದರು.