ಪಾಂಡೇಶ್ವರ: ವಿಶಿಷ್ಟ ರೀತಿಯಲ್ಲಿ ಬೇಸಿಗೆ ಶಿಬಿರ ಸಂಯೋಜನೆಅರಿವು ಕೇಂದ್ರ - ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಪಾಂಡೇಶ್ವರ, ಪಾಂಡೇಶ್ವರ ಗ್ರಾ.ಪಂ. ಹಾಗೂ ಸಾಸ್ತಾನ ಮಹಿಳಾ ಮಂಡಲ, ಸ್ನೇಹ ಸಂಜೀವಿನಿ ಒಕ್ಕೂಟ ಪಾಂಡೇಶ್ವರ ಸಹಯೋಗದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಪಾಂಡೇಶ್ವರದಲ್ಲಿ ನಡೆಯಿತು.