ನಿಶ್ಯಬ್ದ ದೃಷ್ಟಿ ಚೋರ ಗ್ಲುಕೋಮಾ ಬಗ್ಗೆ ಎಚ್ಚರ ಮುಖ್ಯ: ಡಾ.ನೀತಾಕಣ್ಣಿನ ಪೊರೆ, ರೆಟಿನಾ ಸಮಸ್ಯೆಗಳ ಬಗ್ಗೆ ಜನರಲ್ಲಿ ಸ್ವಲ್ಪ ಅರಿವಿದೆ, ಆದರೆ ಗ್ಲುಕೋಮಾ ಕಾಯಿಲೆ ಬಗ್ಗೆ ಅರಿವಿಲ್ಲದೆ ಅದಕ್ಕೆ ಬಲಿಯಾಗುತ್ತಿದ್ದಾರೆ. ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಗ್ಲುಕೋಮಾವು ಸ್ನೇಹಿತನಂತೆ ಜೋತು ಬೀಳುತ್ತದೆ. ಗ್ಲುಕೋಮಾ ಕಾಯಿಲೆನ್ನು ಆರಂಭಿಕ ಹಂತದಲ್ಲಿ ಗುರುತಿಸಿದರೆ ಪೂರ್ಣವಲ್ಲದಿದ್ದರೂ ಉಳಿದಿರುವ ದೃಷ್ಟಿಯನ್ನು ಉಳಿಸಿಕೊಳ್ಳಬಹುದಾಗಿದೆ.