ರಾಷ್ಟ್ರಕವಿ ಗೋವಿಂದ ಪೈಯವರದ್ದು ವಿಶ್ವಾತ್ಮಕ ಚಿಂತನೆ: ಪ್ರೊ.ವಿವೇಕ ರೈರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಅಫ್ ಹೈಯರ್ ಎಜುಕೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಗೋವಿಂದ ಪೈ ಅವರ 141ನೇ ಜನ್ಮದಿನೋತ್ಸವದಂದು ಕನಕ ಚಿಂತನ ವಿಸ್ತರಣ ಉಪನ್ಯಾಸ ಕೃತಿಯನ್ನು ಎಂ.ಜಿ.ಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ ಲೋಕಾರ್ಪಣೆ ಮಾಡಲಾಯಿತು.