ಪರಿಸರ ಕಾರ್ಯದ ಮೂಲಕ ಗಣರಾಜ್ಯೋತ್ಸವ ಆಚರಣೆಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ವರ್ಷದ ಡಿಗ್ರಿ ವಿದ್ಯಾರ್ಥಿಗಳಿಗೆ ‘ಸಹಾಯ’ ಎಂಬ ಯೋಜನೆಯನ್ನು ರೂಪಿಸಿ ಪ್ರತಿ ಸೆಮಿಸ್ಟರ್ನಲ್ಲಿ 20 ಗಂಟೆಗಳ ಸಮಯವನ್ನು ಪರಿಸರ ಕಾಳಜಿ, ಆರೋಗ್ಯ ಅರಿವು, ರೋಗ ರುಜಿನಗಳ ಅರಿವು, ವೃದ್ಧಾಶ್ರಮ ಮಾಹಿತಿ ಕಾರ್ಯಗಳು, ಪರಿಸರ ಸ್ವಚ್ಛತೆಗಾಗಿ ಮೀಸಲಿಡುತ್ತಿದ್ದಾರೆ.