ಗ್ರಾಮಾಭಿವೃದ್ದಿಗೆ 23 ಕೋಟಿ ರು. ಅದಾನಿ ಸಿಎಸ್‌ಆರ್ ನಿಧಿ : ಕಿಶೋರ್ ಆಳ್ವಅದಾನಿ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯಡಿ ಉಡುಪಿ ಉಷ್ಣ ವಿದ್ಯುತ್ ಸ್ಥಾವರದ ನೆರೆ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಸುಮಾರು ೨೩ ಕೋಟಿ ರು. ಅನುದಾನ ಘೋಷಿಸಿದ್ದು, ಇಲ್ಲಿಯ ತನಕ ೧೩ ಕೋಟಿ ರು.ಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ.