ಮನುಷ್ಯನ ಉನ್ನತಿಗೆ ಇರುವುದೇ ಧರ್ಮ: ಸ್ವರ್ಣವಲ್ಲೀ ಶ್ರೀನಮ್ಮ ಸಾಮಾನ್ಯ ದೃಷ್ಟಿಗಳಿಗೆ ಗೋಚರಿಸದ ಉನ್ನತ ಸತ್ಯಗಳು ಜಗತ್ತಿನಲ್ಲಿ ಇವೆ. ಅಂತಹ ಸತ್ಯಗಳಿಗೆ ನೇರವಾಗಿ ನಮಗೆ ತಲುಪುವುದಕ್ಕೆ ಆಗುವುದಿಲ್ಲ. ಅದಕ್ಕಾಗಿ ಅದಕ್ಕೆ ಒಂದು ರೂಪ, ಆಕಾರಗಳನ್ನು ತೊಡಿಸಿ ನಮಗೆ ಕಾಣಿಸುವಂತೆ ಮಾಡುವುದು ಮತ್ತು ಆ ಮೂಲಕ ಎತ್ತರಕ್ಕೆ ನಾವು ಹತ್ತಬೇಕು.