ಕಾಂಗ್ರೆಸ್ -ಸಿದ್ದರಾಮಯ್ಯಗಿಲ್ಲದ ಸಭ್ಯತೆ ಪಾಠ ಬಿಜೆಪಿಗೊಂದೇ ಏಕೆ?: ಸಂಸದ ಅನಂತಕುಮಾರ ಹೆಗಡೆಕಾಂಗ್ರೆಸ್ಸಿನವರಿಗೆ, ಸಿದ್ದರಾಮಯ್ಯನವರಿಗೆ ಇಲ್ಲದ ಸಭ್ಯತೆಯ ಪಾಠ ಬಿಜೆಪಿಗೊಂದೇ ಏಕೆ? ಸಿದ್ದರಾಮಯ್ಯ ನನ್ನೆದುರು ಡಿಬೆಟ್ಗೆ ಬರಲಿ. ಸಂಸ್ಕೃತಿ ಎಂದರೇನು, ಯಾವುದು ಸಭ್ಯತೆ ಎಂಬ ಬಗ್ಗೆ ಸಾರ್ವಜನಿಕರ ಎದುರೇ ಚರ್ಚಿಸುವೆ.