ಹಣ, ಆಸ್ತಿ, ಅಂತಸ್ತು ಬದುಕಿನಲ್ಲಿ ನೆಮ್ಮದಿ ಕರುಣಿಸಲಾರವುಸಾಕ್ಷಾತ್ ಭಗವಾನ್ ಮಹಾವಿಷ್ಣುವಿನ ಸನ್ನಿಧಿಯಲ್ಲಿ ಶ್ರೀಮದ್ಭಾಗವತ ಶ್ರವಣ ಮಾಡುವುದು ಅತ್ಯಂತ ಪುಣ್ಯದ ಕಾರ್ಯಗಳಲ್ಲಿ ಒಂದಾಗಿದೆ. ಶ್ರೀಮದ್ಭಾಗವತ ಉಪನ್ಯಾಸಗಳು ಅನೇಕ ಕಡೆಗಳಲ್ಲಿ ನಡೆದಿವೆ, ಆದರೆ ಏಳು ದಿನಗಳ ಕಾಲ ಸಪ್ತಾಹ ಆಚರಣೆ ಬಹಳ ವಿರಳವಾಗಿದ್ದು, ಅದಕ್ಕೆ ಈ ನೆಲ ಸಾಕ್ಷಿಯಾಗಿರುವುದು ಅತ್ಯಂತ ಸಂತಸ ತಂದ ಕ್ಷಣವಾಗಿದೆ