ರಾಮಮಂದಿರ ಔಪಚಾರಿಕ ಸಂಘರ್ಷದ ಗೆಲುವು: ಅನಂತಕುಮಾರಹಿಂದೂ ಕಾರ್ಯಕರ್ತರು, ಕರ ಸೇವಕರ ಬಲಿದಾನ ಹಾಗೂ ಹೋರಾಟದ ಪ್ರತಿಫಲವಾಗಿ ಭವ್ಯ ಮಂದಿರ ನಿರ್ಮಾಣವಾಗಿದೆ. ಹಿಂದೂ ಸಮಾಜದ ಅಜೆಂಡಾ ಇಲ್ಲಿಂದ ಪ್ರಾರಂಭವಾಗಲಿದೆ. ಈ ಹಿಂದೆ ಸೋಮನಾಥೇಶ್ವರ ದೇವಾಲಯ ಸರ್ಕಾರದ ವತಿಯಿಂದ ರಾಷ್ಟ್ರಪತಿಗಳು ನಿರ್ಮಾಣ ಮಾಡಿದ್ದರು. ಅಯೋಧ್ಯೆಯ ರಾಮಮಂದಿರವು ಹಿಂದೂ ಸಮಾಜದಿಂದ ನಿರ್ಮಾಣವಾಗಿದೆ.