ಮನೆಯಲ್ಲಿ ಮಕ್ಕಳಿಗೆ ಸಿಗುತ್ತಿಲ್ಲ ಸಂಸ್ಕಾರ, ಸಂಸ್ಕೃತಿ: ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆಮನುಷ್ಯನಿಗೆ ಹಣ ಬೇಕೇ ಹೊರತು, ಅದೇ ಪ್ರಧಾನವಾಗಬಾರದು. ಭಾರತೀಯ ಸಂಸ್ಕಾರ, ಸಂಸ್ಕೃತಿ, ಪರಂಪರೆಗಳ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿ, ಶ್ರೇಷ್ಠ ನಾಗರಿಕರನ್ನಾಗಿಸುವ ಕಾರ್ಯ ಪಾಲಕರದ್ದಾಗಬೇಕು. ಬೆಂಗಳೂರಿನಂತಹ ಮಾಯಾನಗರದ ಪಾಶಕ್ಕೆ ಬಲಿಯಾಗದಂತೆ ಎಚ್ಚರ ವಹಿಸಬೇಕು.