ಗಲಭೆ ಮಾಡದೇ ಬಿಜೆಪಿ ಯಾವ ಎಲೆಕ್ಷನ್ ಗೆದ್ದಿದ್ದೆ?: ಸಚಿವ ಮಂಕಾಳ ವೈದ್ಯ ಪ್ರಶ್ನೆನಿಜವಾದ ಭಕ್ತಿಯಿದ್ದರೆ ಪಕ್ಷಾತೀತವಾಗಿ ರಾಮಮಂದಿರ ಲೋಕಾರ್ಪಣೆ ಮಾಡಬೇಕು. ನಾವು ಮಂದಿರ ಕಟ್ಟಿದ್ದೇವೆಂದು ಪ್ರಚಾರ ತೆಗೆದುಕೊಂಡಿಲ್ಲ. ಧರ್ಮಕ್ಕಾಗಿ, ಹಿಂದೂಗಳಿಗಾಗಿ, ರಾಮನ ಭಕ್ತರಿಗಾಗಿ ನಿರ್ಮಾಣ ಮಾಡಿದ್ದೇವೆ. ಧರ್ಮ ಉಳಿಯಬೇಕು ಎನ್ನುವ ಬಿಜೆಪಿಗರು ಪಕ್ಷಾತೀತವಾಗಿ ಉದ್ಘಾಟನೆ ಮಾಡಬೇಕಿತ್ತು.