ಭಟ್ಕಳ ಪಟ್ಟಣದ ಆನಂದಾಶ್ರಮ ಕಾನ್ವೆಂಟ್ ಸನಿಹದಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ (ಮೈನಾರಿಟಿ ಹಾಸ್ಟೆಲ್) ನುಗ್ಗಿ ವಿದ್ಯಾರ್ಥಿಗಳ ಮೇಲೆ ದಾಂಧಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ, ವಾರ್ಡ್ನ್ಗೆ ನೋಟಿಸ್ ನೀಡಲಾಗಿದೆ..
ಸುಶಿಕ್ಷಿತರು ತಪ್ಪು ಮಾಡಿದರೆ ಶಿಕ್ಷಣದ ಮೌಲ್ಯ ಕಡಿಮೆಯಾಗುತ್ತದೆ. ಅಂತಹವರು ಉನ್ನತ ಹುದ್ದೆ ಏರಿದರು ಪ್ರಯೋಜನವಿಲ್ಲ. ಶಿಕ್ಷಣದ ಜತೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯ ಅವಶ್ಯಕತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಭಿಪ್ರಾಯಪಟ್ಟರು..