ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಯುವ ನಿಧಿ: ನೋಂದಣಿ ಗುರಿ ಸಾಧಿಸಿ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿಗೆ ಜಿಲ್ಲೆಯಲ್ಲಿ ಹೆಚ್ಚಿನ ನೋಂದಣಿ ಮಾಡಿಸಿ ಯೋಜನೆಯ ಸೌಲಭ್ಯ ಒದಗಿಸಲು ತಹಸೀಲ್ದಾರ್ ಮತ್ತು ತಾಪಂ ಇಒ ಮುಂದಾಗಬೇಕು.
ಇಲಾಖೆಗೆ ಬಂದ ಹಣ ವಾಪಸ್ ಹೋದರೆ ಅಧಿಕಾರಿಗಳೇ ಹೊಣೆ
ಮಾರ್ಚ 15ರೊಳಗೆ ಇಲಾಖೆಗಳ ಹಣ ಖರ್ಚಾಗಬೇಕು. ನಂತರ ಲ್ಯಾಪ್ಸ್ ಆಗುತ್ತದೆ. ಹಣ ತರುವುದು ಕಷ್ಟ. ಲ್ಯಾಪ್ಸಾದರೆ ಆಇಲಾಖೆಗಳ ಅಧಿಕಾರಿಗಳೇ ಜವಾಬ್ದಾರರು. ಹಣ ಲ್ಯಾಪ್ಸಾದರೆ ನೀವು ಆ ಇಲಾಖೆಯಲ್ಲಿ ಇರಲು ಯೋಗ್ಯರಲ್ಲ. ನೀವು ಇಲ್ಲಿಗೆ ಬೇಕಾಗಿಲ್ಲ.
ವಿದ್ಯುತ್ ಪೂರೈಕೆಗೆ ಗಡುವು
ಅಂಬೋಳಿ ಗ್ರಾಮದ ಮಜರೆಗಳಾದ ಕಾಮರೆ, ಬಿಕಂಡಿ, ಚಾಂದೇಗಾಳಿ, ಫೊಂಡೆಗಾಳಿ, ಭೋಗಾಳಿ ಮತ್ತು ಕುಂಬಾರಮಾತಿ ಮಜರೆಗಳಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ಅನಾದಿ ಕಾಲದಿಂದಲೂ ಬದುಕುತ್ತಿದ್ದಾರೆ. ದೇಶ ಸ್ವಾತಂತ್ರ್ಯವಾಗಿ 7 ದಶಕ ಕಳೆದರೂ ಇವರ ಮನೆಯ ಕತ್ತಲೆ ಹೋಗಲಾಡಿಸುವ ಕೆಲಸವಾಗಿಲ್ಲ.
ಶಿರಸಿ-ಹೇರೂರು ರಸ್ತೆಯಲ್ಲಿ ಹೊಂಡಗಳದ್ದೇ ದರ್ಬಾರ್
ಶಿರಸಿಯಿಂದ ಹೇರೂರು ಅಥವಾ ಗೋಳಿಮಕ್ಕಿ ಹೋಗಬೇಕೆಂದರೆ ನೀವು ಹರಸಾಹಸ ಮಾಡಬೇಕಾಗಿದೆ. ತಿರುವು ಮುರುವಿನಿಂದ ಕೂಡಿದ ಈ ರಸ್ತೆಯಲ್ಲಿ ತಿರುವಿನಲ್ಲಿ ಯಾವ ಮಾದರಿಯ ರಸ್ತೆ ಹೊಂಡ ಇದೆ ಎಂದು ಊಹಿಸುವುದೂ ನಿಮಗೆ ಕಷ್ಟವಾಗುತ್ತದೆ.
ಹರಿಪ್ರಸಾದ ಬಂಧಿಸಿ ತನಿಖೆ ನಡೆಸಿ: ಸುನೀಲ ಹೆಗಡೆ
ಹಿಂದೂ ಕಾರ್ಯಕರ್ತರು, ರಾಮನ ಭಕ್ತರು, ಕರಸೇವಕರು ಕಾಂಗ್ರೆಸ್ ಕಾರ್ಯಕರ್ತರ ಹಾಗೇ ಯಾರದೋ ಮುಲಾಜಿಗಾಗಿ ಕೆಲಸ ಮಾಡುವವರಲ್ಲ. ಸನಾತನ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ತ್ಯಾಗ ಮಾಡುವಂತಹವರು.
ರಾಮಮಂದಿರದ ಉದ್ಘಾಟನೆ ವೇಳೆ ಅನಾಹುತವಾದರೆ ಕಾಂಗ್ರೆಸ್ ಹೊಣೆ
ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ ಹೇಳಿಕೆ ನೋಡಿದರೆ ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವನ್ನು ಕಾಂಗ್ರೆಸ್ಸಿಗರು ಸಹಿಸುತ್ತಿಲ್ಲ. ಅದಕ್ಕಾಗಿ ಒಂದಷ್ಟು ಸಮಸ್ಯೆ, ಧಾರ್ಮಿಕ ಆತಂಕ ಸೃಷ್ಟಿಸಲು ಯತ್ನಿಸುತ್ತಿರುವಂತಿದೆ.
ಶಿರಸಿ ದೊಡ್ಡ ಗಣಪತಿ ದೇವರಿಗೆಜೀರ್ಣಾಷ್ಟಬಂಧಕ್ಕೆ ಮುಹೂರ್ತ
ರಾಜ್ಯದ ಅತ್ಯಂತ ಶಕ್ತಿ ಸ್ಥಳಗಳಲ್ಲಿ ಒಂದಾದ ದೊಡ್ಡ ಗಣಪತಿ ದೇವರು ಎಂದೇ ಹೆಸರಾದ ಇಲ್ಲಿನ ರಾಯರಪೇಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜೀರ್ಣಾಷ್ಟ ಬಂಧ ನಡೆಸಲು ತೀರ್ಮಾನಿಸಲಾಗಿದೆ.
ಪರ್ಸ್ ವಾಪಸ್ ಮರಳಿಸಿದ ಪೊಲೀಸ್
ಗೋಕರ್ಣದ ರಾಮತೀರ್ಥದ ಬಳಿ ಮಹಾರಾಷ್ಟ್ರದ ಪ್ರವಾಸಿಗರು ಬಿಟ್ಟು ಹೋಗಿದ್ದ ಪರ್ಸನ್ನು ಪೊಲೀಸ್ ಸಿಬ್ಬಂದಿ ಅವರನ್ನು ಹುಡುಕಿ ಮರಳಿಸಿದ್ದಾರೆ. ಈ ಮೂಲಕ ಪೊಲೀಸ್ ಸಿಬ್ಬಂದಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಅಡಕೆ ಸಂಸ್ಕರಣೆಗೆ ಅಕಾಲಿಕ ಮಳೆ ಕಾಟ
ಸಂಸ್ಕರಿಸಿದ ಅಡಕೆಯನ್ನು ಮನೆಯಂಗಳದಲ್ಲಿ ಒಣಗಿಸಲು ಹಾಕಿರುವ ದೃಶ್ಯ ಮಲೆನಾಡಿನ ಎಲ್ಲೆಡೆ ಕಾಣಸಿಗುತ್ತಿದೆ. ಆದರೆ, ಮಳೆಯ ವಾತಾವರಣ ರೈತರ ಎಲ್ಲ ಯತ್ನವನ್ನು ತಲೆಕೆಳಗು ಮಾಡುತ್ತಿದೆ.
ಕಾಂಗ್ರೆಸ್ನಿಂದ ಹಿಂದೂ ಸಮಾಜ ಹತ್ತಿಕ್ಕುವ ಯತ್ನ
ರಾಮ ಭಕ್ತರ ವಿರುದ್ಧ ಕಾಂಗ್ರೆಸ್ ಸರ್ಕಾರ ತನ್ನ ಧೋರಣೆ ಹೀಗೆ ಮುಂದುವರಿಸಿದರೆ ಹಿಂದೂ ಸಮಾಜ ತಕ್ಕ ಪಾಠ ಕಲಿಸುತ್ತದೆ. ಪೊಳ್ಳು ಪ್ರಕರಣ ದಾಖಲಿಸಿ, ಬಂಧನದ ಮೂಲಕ ಹಿಂದೂ ಸಮಾಜವನ್ನು ಹತ್ತಿಕ್ಕುವ ಪ್ರಯತ್ನ ಯಶಸ್ವಿ ಆಗಲಾರದು.
< previous
1
...
414
415
416
417
418
419
420
421
422
...
445
next >
Top Stories
ಗಡಿಯಲ್ಲಿ ಹೈಟೆನ್ಷನ್ : ಯುದ್ಧೋನ್ಮಾದ ತೀವ್ರ - ಭಾರತದ ನೌಕಾಪಡೆ ಸಮರಾಭ್ಯಾಸ
12000 ಮಂದಿ ಪೌರಕಾರ್ಮಿಕರ ನೌಕರಿ ಕಾಯಂ
ಪಾಕ್ಗೆ ಕೋಲಾರ ಟೊಮೆಟೋ ರೈತರ ಶಾಕ್ !
ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ - ಮಧ್ಯಾಹ್ನ 12.30ರಿಂದ ಲಭ್ಯ
ಮಂಗಳೂರಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ