ಕುಶಲಕರ್ಮಿಗಳಿಗೆ ಪಿ.ಎಂ.ವಿಶ್ವಕರ್ಮ ಯೋಜನೆಯ ಸೌಲಭ್ಯ ಕಲ್ಪಿಸಿದಿನಕ್ಕೆ ₹ 500 ಸ್ಟೈಪಂಡ್ ನಂತೆ ಮೂಲ ಕೌಶಲ್ಯ ತರಬೇತಿ, ತರಬೇತಿಯ ನಂತರ ₹ 15,000 ಮೌಲ್ಯದ ಟೂಲ್ ಕಿಟ್, 18 ತಿಂಗಳ ಮರುಪಾವತಿ ಅವಧಿಯೊಂದಿಗೆ ಶೇ. 5 ಬಡ್ಡಿದರದಲ್ಲಿ ₹1 ಲಕ್ಷದವರೆಗೆ ಆಧಾರ ರಹಿತ ಸಾಲ, ಈ ಸಾಲದ ಮರುಪಾವತಿ ನಂತರ ಎರಡನೇ ಕಂತಿನಲ್ಲಿ 18 ತಿಂಗಳ ಮರುಪಾವತಿ ಅವಧಿಯೊಂದಿಗೆ ₹ 2 ಲಕ್ಷದವರೆಗೆ ಸಾಲ ದೊರೆಯಲಿದೆ.