ಹೊಸ ಕಂದಾಯ ಗ್ರಾಮಕ್ಕೆ ಸರ್ವೆ ಕಾರ್ಯ: ತಹಸೀಲ್ದಾರ್ ಶ್ರುತಿಮರಿಯಮ್ಮನಹಳ್ಳಿ ಹೋಬಳಿಯ ಮೂಲ ತಿಮ್ಮಲಾಪುರ ಗ್ರಾಮದ ಹೊಸಕಂದಾಯ ಗ್ರಾಮ ಪೋತಲಕಟ್ಟೆ, ಮೂಲ ಡಣಾಯಕನಕೆರೆ ಗ್ರಾಮದ ಹೊಸಗ್ರಾಮ ದೇವಲಾಪುರವನ್ನು ಕಂದಾಯ ಗ್ರಾಮ ಮಾಡಲು ಸರ್ವೆ ನಡೆಯುತ್ತಿದೆ ಎಂದು ಹೊಸಪೇಟೆ ತಹಸೀಲ್ದಾರ್ ಶ್ರುತಿ ಎಂ.ಎಂ. ಹೇಳಿದ್ದಾರೆ.