ಸಂಗೀತಕ್ಕೆ ತಲೆದೂಗಿದ ಪ್ರೇಕ್ಷಕರುಬೆಳಗಾವಿಯ ಬೆಳ್ಳಿ ಚುಕ್ಕಿ ಸಾಂಸ್ಕೃತಿಕ ಅಕಾಡೆಮಿ ಮತ್ತು ತಂಡದ ಜಾನಪದ ಗಾಯನ, ಬೆಂಗಳೂರಿನ ಗ್ರಾಮಾಂತರದ ಸುಷ್ಮ ತಂಡದವರ ಸಮೂಹ ನೃತ್ಯ, ಹುಬ್ಬಳ್ಳಿಯ ಗೋಕುಲದ ಆನಂದಪ್ಪ.ಬಿ.ಎಚ್ ಮತ್ತು ತಂಡದ ಕಿನ್ನರಿ ಜೋಗಿ ಪದಗಳು, ಹರಪ್ಪನಹಳ್ಳಿಯ ನಂದಿಬೇವೂರಿನ ಕೆ. ಚಂದ್ರಪ್ಪ ಮತ್ತು ತಂಡದ ರಂಗಗೀತೆ ಜನರನ್ನು ಸಂಗೀತದಲ್ಲಿ ತೇಲಿಸಿದವು