ವಿಜಯನಗರದ ಚರಿತ್ರೆಗೆ ಯುವಸಮೂಹ ಫಿದಾವಿಜಯನಗರ ಸಾಮ್ರಾಜ್ಯದ ಚರಿತ್ರೆ, ಹಕ್ಕ- ಬುಕ್ಕರು, ವಿದ್ಯಾರಣ್ಯರು, ಪ್ರೌಢದೇವರಾಯ, ಶ್ರೀಕೃಷ್ಣದೇವರಾಯ ಸೇರಿದಂತೆ ಹಂಪಿಯ ಸುವರ್ಣಯುಗ, ಆಗಿನ ಕಾಲದಲ್ಲೇ ಹಂಪಿಗೆ ವಿದೇಶಿ ಪ್ರವಾಸಿಗರು ಆಗಮಿಸಿ ಇಲ್ಲಿನ ಆಡಳಿತವನ್ನು ವರ್ಣನೆ ಮಾಡಿರುವುದನ್ನು ಯುವಕರು ಕೇಳಿ ರೋಮಾಂಚನಗೊಂಡರು.