ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
vijayanagara
vijayanagara
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ನದಿ ತೀರದ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಸ್ಥಗಿತ
ಈಗಾಗಲೇ ನದಿ ತೀರದಲ್ಲಿರುವ ರೈತರು ಲಕ್ಷಾಂತರ ರು. ವೆಚ್ಚ ಮಾಡಿ ಭತ್ತ ನಾಟಿ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸ್ಥಗಿತ ಮಾಡಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ಸಂಚಾರ ನಿಯಮ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಿ
ಯಾವುದೇ ವಾಹನ ಸವಾರರು ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡಬೇಡಿ. ಸವಾರರು ಕಡ್ಡಾಯವಾಗಿ ವಾಹನ ಪರವಾನಗಿ ಪಡೆದಿರಬೇಕು.
ನಕಲಿ ವೈದ್ಯರು ಸ್ವಪ್ರೇರಣೆಯಿಂದ ಕ್ಲಿನಿಕ್ ಮುಚ್ಚಲಿ
ಯಾವುದೇ ಅರ್ಹತೆ ಇಲ್ಲದೇ ದುಡಿಮೆಗೋಸ್ಕರ ಕೆಲವರು ಬಡವರ ಪ್ರಾಣಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ. ನಿಷೇಧಿತ ಸ್ಟಿರಾಯ್ಡ್‌ನಂತಹ ಔಷಧಿ ನೀಡಿ ಚಿಕಿತ್ಸೆ ನೀಡುತ್ತಿರುವ ಮಾಹಿತಿ ಸರ್ಕಾರದ ಗಮನಕ್ಕೆ ಬಂದಿದೆ
ಹಾಸ್ಟೆಲ್‌ನಲ್ಲಿ ನಿಯಮದಂತೆ ಊಟ, ಉಪಾಹಾರ ನೀಡುತ್ತಿಲ್ಲ
ಕೆಕೆಜಿಬಿವಿ ಬಾಲಕಿಯರ ವಸತಿನಿಲಯದಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ದೂರು ಪೆಟ್ಟಿಗೆ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಜಲಜೀವನ್ ಮಿಷನ್ ಕಾಮಗಾರಿ ಶರವೇಗದಲ್ಲಿ ಮುಗಿಯಲಿ
ಮಾರ್ಚ್ ವೇಳೆಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇರುವುದರಿಮದ ಜಲಜೀವನ ಮಿಷನ್ ಕಾಮಗಾರಿಯು ಯಾವುದೇ ಅಡ್ಡಿ, ಆತಂಕಗಳಿಲ್ಲದೆ ಶೀಘ್ರವೇ ಸಾಕಾರಗೊಳ್ಳಬೇಕು.
ಎಸಿ ಇಲ್ಲದ ನವಜಾತ ಶಿಶು ಆರೋಗ್ಯ ಘಟಕ: ತರಾಟೆ
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ, ಆಸ್ಪತ್ರೆಗೆ ಮಕ್ಕಳ ದಾಖಲಾತಿ ಇಲ್ಲದಿರುವುದನ್ನು ಕಂಡು ಗರಂ ಆದ ಅವರು, 1500 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
ಹ್ಯಾಂಡಲ್ ಇಲ್ಲದ ಬೈಕ್‌ನಲ್ಲಿ ಕನ್ನಡ ಜಾಗೃತಿ ಯಾತ್ರೆ!
ಡಿ. 27ರಂದು ಕಲಬುರಗಿಯಿಂದ ಹೊರಟ ಈ ಬೈಕ್ ಸಾಹಸಿ 860 ಕಿಮೀ ಯಾತ್ರೆಯನ್ನು ಹ್ಯಾಂಡಲ್ ಇಲ್ಲದ ಬೈಕ್‌ನಲ್ಲಿ ಪೂರೈಸುತ್ತಿದ್ದಾರೆ. ಇಲಕಲ್‌ನ ಈ ಸಾಹಸಿ ಈಗ ಕನ್ನಡಿಗರ ಮನವನ್ನು ಗೆಲ್ಲುತ್ತಿದ್ದಾರೆ.
ಹಂಪಿಯಲ್ಲಿ ವೈಭವದ ಕಾರ್ತಿಕೋತ್ಸವ
ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ ಸಮಯದಲ್ಲಿ ಕಾಣಿಕೆಯಾಗಿ ಸಲ್ಲಿಸಿದ ನವರತ್ನ ಖಚಿತ ಸುವರ್ಣಮುಖ ಕೀರಿಟದಿಂದ ವಿರೂಪಾಕ್ಷೇಶ್ವರ ಸ್ವಾಮಿಗೆ ಅಲಂಕಾರಗೈದು ವಿಶೇಷ ಪೂಜೆ ಸಲ್ಲಿಸಲಾಗಿತ್ತು.
ರೈತರ ಸಂಪೂರ್ಣ ಸಾಲಮನ್ನಾ ಮಾಡಲಿ
ರಾಜ್ಯ ಸರ್ಕಾರ ಬರಗಾಲ ಪರಿಹಾರ ಬಿಡಿಗಾಸು ಕೊಡುತ್ತಿದ್ದಾರೆ. ಎಕರೆಗೆ ಬರೀ ₹೨ ಸಾವಿರ ಪರಿಹಾರ ನೀಡುತ್ತಿದ್ದಾರೆ. ಒಂದು ಎಕರೆಗೆ ರೈತರು ಖರ್ಚು ಮಾಡುವುದು ₹೩೨ ಸಾವಿರ.
ಉಜ್ಜಯಿನಿ ಪ್ರವಾಸಿ ತಾಣವಾಗಿಸಲು ಯೋಜನೆ
ಪೀಠದ ಮೂಲ ಸೌಕರ್ಯ ಅಭಿವೃದ್ಧಿಯೊಂದಿಗೆ ಉಜ್ಜಯಿನಿಯನ್ನು ಪ್ರವಾಸಿ ತಾಣವಾಗಿಸುವ ಕುರಿತು ವಿಶೇಷ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
< previous
1
...
294
295
296
297
298
299
300
301
302
...
307
next >
Top Stories
ಬೆಂಗಳೂರು : ಟನಲ್ ವಿರುದ್ಧ ನಾಗರಿಕರ ಸಹಿ ಸಂಗ್ರಹ
ಆರ್‌ಎಸ್‌ಎಸ್ ಪಥಸಂಚಲನ : ಚಿತ್ತಾಪುರದ ಬಳಿಕ ಕೆಂಭಾವಿ ದಂಗಲ್
ನೀರಾವರಿ ಕುರಿತ ಡಿಕೆಶಿ ಪುಸ್ತಕ ನಾಡಿದ್ದು ಬಿಡುಗಡೆ
ಪ್ರಮಾಣ ವಚನ ದಿನಾಂಕ ಘೋಷಿಸಿದ ತೇಜಸ್ವಿ!
ರಾಜ್ಯದ ಬಿಹಾರಿ ಮತದಾರರಿಗೆ ಡಿಕೆಶಿ ಗಾಳ