ವಾಲ್ಮೀಕಿಯನ್ನು ಜಾತಿಯಿಂದಲ್ಲ, ನೀತಿಯಿಂದ ನೋಡಿಕನ್ನಡಪ್ರಭ ವಾರ್ತೆ ವಿಜಯಪುರ ಕವಿ ದಾರ್ಶನಿಕರನ್ನು ಮೀರಿದ ಜ್ಞಾನಿ ವಾಲ್ಮೀಕಿ ಅವರನ್ನು ಜಾತಿಯಿಂದಲ್ಲ, ನೀತಿಯಿಂದ ನೋಡಬೇಕು ಎಂದು ಬಳ್ಳಾರಿ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗೋಪಾಲ್ ಹೇಳಿದರು.