ರೈತರ ಬದುಕಿಗೆ ಆಶಾಕಿರಣವಾಗಿದ್ದ ದಿ.ಎಂ.ಸಿ.ಮನಗೂಳಿಕನ್ನಡಪ್ರಭ ವಾರ್ತೆ ಸಿಂದಗಿ ಬಡವರ, ಸಾಮಾನ್ಯ ಜನರ ಮತ್ತು ಹಿಂದುಳಿದ, ರೈತರ ಬದುಕಿನ ಏಳಿಗೆಗಾಗಿ ದುಡಿದ ಮತ್ತು ಬದುಕಿಗೆ ಆಶಾಕಿರಣವಾಗಿದ್ದ ಕೀರ್ತಿ ಮಾಜಿ ಸಚಿವ ದಿ.ಎಂ.ಸಿ. ಮನಗೂಳಿಯವರಿಗೆ ಸಲ್ಲುತ್ತದೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಸೋಮನಗೌಡ ಬಿರಾದಾರ ಹೇಳಿದರು.