ಹಳ್ಳಿಯಿಂದ ದಿಲ್ಲಿ, ದಿಲ್ಲಿಯಿಂದ ಹಳ್ಳಿಯಲ್ಲಕನ್ನಡಪ್ರಭ ವಾರ್ತೆ ಇಂಡಿ ಯಾವುದೇ ಸಂಸ್ಥೆ ಬೆಳೆಯಬೇಕಾದರೆ ನಿಸ್ವಾರ್ಥತೆ ಇರಬೇಕು. ಇದರಲ್ಲಿ ಯಾವತ್ತು ರಾಜಕಾರಣ ಬೆರಸಬಾರದು. ಅಂತಹ ಸಾಲಿನಲ್ಲಿ ಹೋರ್ತಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವೂ ಒಂದು. ನಿಸ್ವಾರ್ಥ ಮನೋಭಾವದಿಂದ ಆಡಳಿತ ಮಂಡಳಿಯೂ ಸೇವೆ ಸಲ್ಲಿಸುತ್ತಿದೆ. ಆದ್ದರಿಂದಲೇ ಸಂಸ್ಥೆ ಇಷ್ಟೊಂದು ಎತ್ತರಕ್ಕೆ ಬೆಳೆದಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.