ಜಯದೇವಿತಾಯಿ ಕನ್ನಡಿಗರ ಕೋಟೆ ಕಟ್ಟಿ ರಕ್ಷಣೆ ಮಾಡಿದ ಗಡಿನಾಡ ಸಿಂಹಿಣಿಇಂಡಿಯ ಭೀಮಾಂತರಂಗ ಜಗಲಿ, ಆನ್ ಲೈನ್ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡಿದ್ದ ಉಪನ್ಯಾಸ ಮಾಲಿಕೆ-2 ರಲ್ಲಿ ಜಯದೇವಿತಾಯಿ ಲಿಗಾಡೆ ಬದುಕು ಬರಹ ಕುರಿತು ಸೋಲಾಪುರದ ಖ್ಯಾತ ವೈದ್ಯ, ಸಾಹಿತಿ ಡಾ.ಮಧುಬಾಲ ಲಿಗಾಡೆ ಉಪನ್ಯಾಸ ನೀಡಿದ ಜಯದೇವಿತಾಯಿ ಕನ್ನಡಿಗರ ಕೋಟೆ ಕಟ್ಟಿ ರಕ್ಷಣೆ ಮಾಡಿದ ಗಡಿನಾಡ ಸಿಂಹಿಣಿ 9ನೇ ಶತಮಾನದಲ್ಲಿ ಕರ್ನಾಟಕ, ಕನ್ನಡ ಮತ್ತು ಕನ್ನಡ ಜನರಿಗೋಸ್ಕರ ದೂರದ ಗಡಿ ಸೊಲ್ಲಾಪುರದಲ್ಲಿ ನಿಂತು ಕನ್ನಡಿಗರ ಕೋಟೆ ಕಟ್ಟಿ ಅದನ್ನು ರಕ್ಷಣೆ ಮಾಡಿದ ಅಪ್ರತಿಮ ಹೋರಾಟಗಾರ್ತಿ, ಗಡಿನಾಡ ಸಿಂಹಿಣಿ ಜಯದೇವಿತಾಯಿ ಲಿಗಾಡೆ ಎಂದು ಹೇಳಿದರು.