ಜಗಜ್ಯೋತಿ ಬಸವೇಶ್ವರ ನಮ್ಮ ದಾರಿದೀಪಕನ್ನಡಪ್ರಭ ವಾರ್ತೆ ಇಂಡಿ ವೈಚಾರಿಕತೆ ತಳಹದಿಯ ಮೇಲೆ ಸಮಸಮಾಜ ನಿರ್ಮಾಣ ಮಾಡಿದ ಬಸವಣ್ಣನವರ ಆಚಾರ, ವಿಚಾರ, ತತ್ವಗಳನ್ನು ಅಳವಡಿಸಿಕೊಂಡು ಮಿರಗಿ ಗ್ರಾಮದಲ್ಲಿ ಬಸವಾಭಿಮಾನಿಗಳು ಬಸವಣ್ಣನವರ ಪುತ್ಥಳಿ ಅನಾವರಣಗೊಳಿಸಿದ್ದು ಶ್ಲಾಘನೀಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು