ಪುಟ...3ಕ್ಕೆಎಲ್ಲ ಸಂಬಂಧಕ್ಕಿಂತ ಸ್ನೇಹ ಸಂಬಂಧ ಪವಿತ್ರಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಸ್ನೇಹ ಮತ್ತು ಬಾಂಧವ್ಯ ಶುದ್ಧ ರೂಪದ್ದಾಗಿದ್ದು ರಕ್ತ ಸಂಬಂಧವಲ್ಲವಾದರೂ ಪ್ರೀತಿಯಿಂದ ಕೂಡಿದೆ. ಯಾವುದೇ ಜಾತಿ, ಬಣ್ಣ, ಜನಾಂಗ, ಸಂಸ್ಕೃತಿಯ ಬೇಧವಿಲ್ಲದೇ ಸ್ನೇಹದ ಬಲವಾದ ಬಂಧ ಮತ್ತು ಪ್ರೀತಿಯ ಪ್ರಾಮುಖ್ಯತೆಯನ್ನು ಸಾರಲು ಸಧ್ಯ ಕುಂಟೋಜಿ ಗ್ರಾಮದ ನಾಗಲಿಂಗಯ್ಯ ರುದ್ರಯ್ಯ ಮಠ ಹಾಗೂ ಮಲಕಪ್ಪ ದೇಸಾಯಿ ಹುಲಬೆಂಚಿ ಸ್ನೇಹಿತರೇ ಸಾಕ್ಷಿ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.