ಇತಿಹಾಸದ ಪುಟ ಸೇರಿದ 2024ಒಳಿತು-ಕೆಡಕುಗಳಿಂದ ಕೂಡಿದ್ದ ವರ್ಷದ ಹಿನ್ನೋಟ । ನೆಮ್ಮದಿ ಕಾಣದೆ ಸಿಹಿ-ಕಹಿಗಳೊಂದಿಗೆ 2024ಕ್ಕೆ ವಿದಾಯಕನ್ನಡಪ್ರಭ ವಾರ್ತೆ ವಿಜಯಪುರ ಕಳೆದ 12 ತಿಂಗಳುಗಳಲ್ಲಿ ನಮಗೆ ನೋವು ನಲಿವು, ಖುಷಿ, ಸಂಕಟಗಳನ್ನು ನೀಡಿದ 2024 ಇಂದಿಗೆ ಇತಿಹಾಸದ ಪುಟ ಸೇರಿತು. ಈ ವರ್ಷ ತಾವು ಅಂದುಕೊಂಡಿದ್ದನ್ನು ದಯಪಾಲಿಸಿದ್ದಕ್ಕೆ ಕೆಲವು ಖುಷಿ ಪಟ್ಟಿದ್ದರೆ, ತಾವು ಅಂದುಕೊಂಡಿದ್ದು ಈ ವರ್ಷ ನಡೆಯಲಿಲ್ಲ ಎಂಬ ನೋವು ಕೆಲವರಿಗಿದೆ.