ಅವಕಾಶ ಸಿಗದ್ದಕ್ಕೆ ಟಿ 20 ವಿಶ್ವಕಪ್ ತೊರೆದು ಶುಭ್ಮನ್, ಆವೇಶ್ ಭಾರತಕ್ಕೆ ವಾಪಸ್?ಮುಖ್ಯ ತಂಡದಲ್ಲಿರುವ ಆಟಗಾರರಿಗೆ ಗಾಯವಾಗಿ, ಟೂರ್ನಿಯಿಂದ ಹೊರಬೀಳದ ಹೊರತು ಮೀಸಲು ತಂಡದಲ್ಲಿರುವವರಿಗೆ ಅವಕಾಶ ಸಿಗಲ್ಲ. ಆದರೆ ಖಲೀಲ್ ಅಹ್ಮದ್, ರಿಂಕು ಸಿಂಗ್ ಸೂಪರ್-8 ಹಂತದಲ್ಲೂ ತಂಡದ ಜೊತೆಗಿರಲಿದ್ದಾರೆ ಎಂದು ಹೇಳಲಾಗುತ್ತಿದೆ.