ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಮಹಿಳಾ ವಿಭಾಗದ ರಾಷ್ಟ್ರೀಯ ನೆಟ್ ಬಾಲ್ ಚಾಂಪಿಯನ್ಶಿಪ್ : ಕಂಚಿನ ಪದಕಕ್ಕೆ ಕೊರಳೊಡ್ಡಿದ ಕರ್ನಾಟಕ
ಮಹಿಳಾ ವಿಭಾಗದಲ್ಲಿ ಕರ್ನಾಟಕ ತಂಡ ಕಂಚಿನ ಪದಕ ತನ್ನದಾಗಿಸಿಕೊಂಡರೆ, ಪುರುಷರ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿತು. ಆದರೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ.
ಪ್ಯಾರಿಸ್ ಒಲಿಂಪಿಕ್ಸ್ 2024 : ಶೂಟಿಂಗ್ನಲ್ಲಿ ಭಾರತೀಯರ ಕೈತಪ್ಪಿದ 2 ಪದಕ! ಕನಸು ಭಗ್ನ
ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟ ಅರ್ಜುನ್ ಬಬುತಾ. ಕೇವಲ ಒಂದು ಕೆಟ್ಟ ಶಾಟ್ನಿಂದಾಗಿ ಪದಕ ಮಿಸ್. 18ನೇ ಯತ್ನದ ತನಕ ಪದಕದ ನಿರೀಕ್ಷೆಯಲ್ಲಿದ್ದ ಅರ್ಜುನ್. ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ರಮಿತಾ ಜಿಂದಾಲ್ಗೆ 7ನೇ ಸ್ಥಾನ
ಒಲಿಂಪಿಕ್ಸ್ನಲ್ಲಿ ಸೋಲು - 22 ವರ್ಷಗಳ ಟೆನಿಸ್ ವೃತ್ತಿ ಬದುಕಿಗೆ ತೆರೆ ಎಳೆದ ಕನ್ನಡಿಗ ರೋಹನ್ ಬೋಪಣ್ಣ
ಖಂಡಿತವಾಗಿಯೂ ಇದು ಭಾರತದ ಪರ ನನ್ನ ಕೊನೆ ಪಂದ್ಯ. ಭಾರತವನ್ನು 2 ದಶಕಗಳ ಕಾಲ ಪ್ರತಿನಿಧಿಸುತ್ತೇನೆ ಎಂದು ನಾವು ಭಾವಿಸಿರಲಿಲ್ಲ ಎಂದು ಬೋಪಣ್ಣ ಅವರು ಹೇಳಿದ್ದಾರೆ.
ಟಿ 20 ಸರಣಿ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಕ್ಲೀನ್ಸ್ವೀಪ್ ಗುರಿ - ಮುಖಭಂಗದಿಂದ ಪಾರಾಗಲು ಲಂಕಾ ಕಾತರ
ಇಂದು ಉಭಯ ತಂಡಗಳ ನಡುವೆ 3ನೇ ಟಿ20. ಆತಿಥೇಯ ಶ್ರೀಲಂಕಾ ತಂಡ ಕ್ಲೀನ್ಸ್ವೀಪ್ ಮುಖಭಂಗದಿಂದ ಪಾರಾಗಲು ಕಾತರಿಸುತ್ತಿದೆ.
10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ- ಎರಡೇ ದಿನದಲ್ಲಿ ಮತ್ತೊಂದು ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಮನು ಭಾಕರ್
10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಸ್ಪರ್ಧೆ. ಅರ್ಹತಾ ಸುತ್ತಿನಲ್ಲಿ 3ನೇ ಸ್ಥಾನ ಪಡೆದ ಜೋಡಿ. ಮಂಗಳವಾರ ದ.ಕೊರಿಯಾ ವಿರುದ್ಧ ಕಂಚಿನ ಪದಕ ಪಂದ್ಯ
ಪ್ಯಾರಿಸ್ನಲ್ಲಿ ಮಿನುಗಿದ ಮನು: ಒಲಿಂಪಿಕ್ಸ್ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್
ಪ್ಯಾರಿಸ್ ಗೇಮ್ಸ್ನಲ್ಲಿ ಖಾತೆ ತೆರೆದ ಭಾರತ. ಶೂಟಿಂಗ್ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಕಂಚಿನ ಸಾಧನೆ. ಶೂಟಿಂಗ್ನ 12 ವರ್ಷಗಳ ಪದಕ ಬರ ನೀಗಿಸಿದ ಮನು. ಪ್ರಧಾನಿ ಮೋದಿ ಸೇರಿ ಗಣ್ಯರ ಶ್ಲಾಘನೆ.
ಜಪಾನ್ನಲ್ಲಿ ವಿಶ್ವ ಕರಾಟೆ ಚಾಂಪಿಯನ್ಶಿಪ್ : ಭಾರತವನ್ನು ಪ್ರತಿನಿಧಿಸಿ 40 ಮಂದಿ ಸ್ಪರ್ಧೆ
ಭಾರತವನ್ನು ಪ್ರತಿನಿಧಿಸಿ ಒಟ್ಟು 40 ಮಂದಿ ಸ್ಪರ್ಧಾಳುಗಳು ಜಪಾನ್ನ ಓಕಿನೋವಾಗೆ ತೆರಳಲಿದ್ದು, ವಿಶ್ವದ ಅನೇಕ ರಾಷ್ಟ್ರಗಳ ಕ್ರೀಡಾಪಟುಗಳು ಈ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಳೆದ ವರ್ಷ ಶೂಟಿಂಗ್ನಿಂದ ದೂರವಾಗಲು ನಿರ್ಧರಿಸಿದ್ದ ಮನುಗೆ ಈಗ ಒಲಿಂಪಿಕ್ಸ್ ಪದಕ!
ಬಾಕ್ಸಿಂಗ್ನಲ್ಲಿ ರಾಜ್ಯ ತಂಡವನ್ನು ಕಿರಿಯರ ವಿಭಾಗದಲ್ಲಿ ಸ್ಪರ್ಧಿಸುವ ಹಂತದಲ್ಲಿದ್ದಾಗ ಮನುಗೆ ಬಾಕ್ಸಿಂಗ್ ಬೋರ್ ಆಯಿತು. ತಮ್ಮ 14ನೇ ವಯಸ್ಸಿನಲ್ಲಿ ಶೂಟಿಂಗ್ನತ್ತ ಮುಖ ಮಾಡಿದರು.
ಶೂಟಿಂಗ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಸಾಧನೆ ವಿಶೇಷ.: ಪ್ರಧಾನಿ ಮೋದಿ ಶ್ಲಾಘನೆ
ಶೂಟಿಂಗ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಸಾಧನೆ ಇನ್ನೂ ವಿಶೇಷ. ಇದು ಅದ್ಭುತ ಸಾಧನೆ’ ಎಂದ ಮೋದಿ. ರಾಷ್ಟ್ರಪತಿ ಮುರ್ಮು ಸೇರಿ ಗಣ್ಯರಿಂದ ಅಭಿನಂದನೆ.
ಕಾಮನ್ವೆಲ್ತ್ ಫೆನ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದ ತಾನ್ವಿ, ಸೆಜಲ್ ಅಮೋಘ ಸಾಧನೆ
ಸೆಜಲ್ ಅವರು ಕೆಡೆಟ್ ವಿಭಾಗದ ಕಿರಿಯರ ವೈಯಕ್ತಿಕ ಹಾಗೂ ತಂಡ ವಿಭಾಗಗಳಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ತಾನ್ವಿ ಅವರು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
< previous
1
...
105
106
107
108
109
110
111
112
113
...
256
next >
Top Stories
5 ವರ್ಷದಲ್ಲಿ ತಿರುಪತಿಗೆ 68 ಲಕ್ಷ ಕೆಜಿ ನಕಲಿ ತುಪ್ಪ ಪೂರೈಕೆ!
ಭಯೋತ್ಪಾದಕ ದಾಳಿಗೆ ಸಜ್ಜಾಗಿದ್ದ 3 ಡಾಕ್ಟರ್ಸ್ ಸೇರಿ 8 ಉಗ್ರರ ಅರೆಸ್ಟ್
ಬೆಳ್ಳಿಗೂ ಸಿಗಲಿದೆ ಇನ್ಮುಂದೆ ಬ್ಯಾಂಕ್ ಸಾಲ
ಬಾಂಗ್ಲಾ ಬಳಸಿ ಭಾರತದ ಮೇಲೆ ದಾಳಿಗೆ ಉಗ್ರ ಹಫೀಜ್ ಸಂಚು
ಈಗ ಟ್ರಂಪ್ರಿಂದ ಗ್ಯಾರಂಟಿ ಘೋಷಣೆ