ಟಿ20 ವಿಶ್ವಕಪ್ಗೆ ಅಮೆರಿಕ ಗ್ರ್ಯಾಂಡ್ ಎಂಟ್ರಿ!ಉದ್ಘಾಟನಾ ಪಂದ್ಯದಲ್ಲಿ ಕೆನಡಾ ವಿರುದ್ಧ 7 ವಿಕೆಟ್ ಭರ್ಜರಿ ಗೆಲುವು. ನಿಕೋಲಸ್, ಭಾರತೀಯ ಮೂಲಕ ನವ್ನೀತ್ ಅಬ್ಬರದ ಅರ್ಧಶತಕ ಕೆನಡಾ 5 ವಿಕೆಟ್ಗೆ 194. ಬೃಹತ್ ಗುರಿಯನ್ನು 17.4 ಓವರಲ್ಲೇ ಬೆನ್ನತ್ತಿ ಗೆದ್ದ ಯುಎಸ್ಎ. ಗೌಸ್ 65, ಆ್ಯರೊನ್ 40 ಎಸೆತಗಳಲ್ಲಿ 94* ರನ್