ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಇಂದು ಭಾರತ vs ಬಾಂಗ್ಲಾ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ
ನ್ಯೂಯಾರ್ಕ್ನಲ್ಲಿ ಏಕೈಕ ಅಭ್ಯಾಸ ಪಂದ್ಯವನ್ನು ಆಡಲಿರುವ ಟೀಂ ಇಂಡಿಯಾ. ಐಪಿಎಲ್ ಗುಂಗಿನಿಂದ ಹೊರಬಂದು ಅಮೆರಿಕ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ
ಸಿಂಗಾಪುರ ಓಪನ್: ಸಿಂಧು, ಪ್ರಣಯ್ ಅಭಿಯಾನ ಅಂತ್ಯ
ತ್ರೀಸಾ-ಗಾಯತ್ರಿ ಕ್ವಾರ್ಟರ್ ಫೈನಲ್ಗೆ ಪ್ರವೇಶ. ಸದ್ಯ ಭಾರತೀಯರ ಪೈಕಿ ಇವರಿಬ್ಬರನ್ನು ಹೊರತುಪಡಿಸಿ ಇತರರು ಅಭಿಯಾನ ಕೊನೆಗೊಳಿಸಿದ್ದಾರೆ.
ಟಿ20 ವಿಶ್ವಕಪ್: ಕೊನೆಗೂ ಅಮೆರಿಕ ವಿಮಾನವೇರಿದ ವಿರಾಟ್ ಕೊಹ್ಲಿ
ಕೊಹ್ಲಿ ಶುಕ್ರವಾರ ನ್ಯೂಯಾರ್ಕ್ನಲ್ಲಿ ಟೀಂ ಇಂಡಿಯಾ ಆಟಗಾರರನ್ನು ಕೂಡಿಕೊಳ್ಳಲಿದ್ದಾರೆ. ತಂಡದ ಆಟಗಾರರೆಲ್ಲಾ ನ್ಯೂಯಾರ್ಕ್ನಲ್ಲಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ.
ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಂ: ಜೋಕೋ, ಇಗಾ 3ನೇ ಸುತ್ತಿಗೆ ಲಗ್ಗೆ
ಟೆನಿಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ನರ ಜಯದ ಓಟಕ್ಕಿಲ್ಲ ಬ್ರೇಕ್. ರಬೈಕೆನಾ, ಸಬಲೆಂಕಾಗೂ ಮುನ್ನಡೆ. 3ನೇ ಸುತ್ತಿಗೆ ಪ್ರವೇಶ
ಟಿ20 ವಿಶ್ವಕಪ್ಗೆ ಭಾರತದ ತಯಾರಿ ಶುರು: ಬಿಸಿಲಿನಲ್ಲೇ ಆಟಗಾರರ ಅಭ್ಯಾಸ
ಭಾರತಕ್ಕೆ ಗುಂಪು ಹಂತದ ಎಲ್ಲಾ ಪಂದ್ಯಗಳು ಹಗಲಿನಲ್ಲಿ ಆಯೋಜನೆ. ಹೀಗಾಗಿ ಬಿಸಿಲಲ್ಲೇ ಮೈದಾನಕ್ಕಿಳಿದ ಟೀಂ ಇಂಡಿಯಾ ಆಟಗಾರರು. ವಿಶ್ವಕಪ್ ಆರಂಭಕ್ಕೂ ಮುನ್ನ ಅಮೆರಿಕ, ವೆಸ್ಟ್ಇಂಡೀಸ್ ವಾತಾವರಣಕ್ಕೆ ಹೊಂದಿಕೊಳ್ಳುವ ಸವಾಲು.
ಆಟಗಾರರು ಇಲ್ಲದ್ದಕ್ಕೆ ಆಸೀಸ್ ಪರ ಪ್ರಧಾನ ಆಯ್ಕೆಗಾರ, ಕೋಚ್ಗಳಿಂದಲೇ ಫೀಲ್ಡಿಂಗ್!
ಕಮಿನ್ಸ್, ಹೆಡ್, ಸ್ಟಾರ್ಕ್, ಗ್ರೀನ್, ಸ್ಟೋಯ್ನಿಸ್, ಮ್ಯಾಕ್ಸ್ವೆಲ್ ಇನ್ನೂ ಆಸೀಸ್ ತಂಡ ಕೂಡಿಕೊಂಡಿಲ್ಲ. ಹೀಗಾಗಿ ಸದ್ಯ ತಂಡದಲ್ಲಿ 9 ಮಂದಿ ಮಾತ್ರ ಇದ್ದಾರೆ.
ವಿಶ್ವಕಪ್ ಆಡಲು ಇನ್ನೂ ಅಮೆರಿಕಕ್ಕೆ ತೆರಳದ ವಿರಾಟ್ ಕೊಹ್ಲಿ!
ಭಾರತ ತಂಡದ ಆಟಗಾರರು 2 ಬ್ಯಾಚ್ಗಳಲ್ಲಿ ಅಮೆರಿಕಕ್ಕೆ ತೆರಳಿದ್ದರು. ಆದರೆ ವಿರಾಟ್ ಕೊಹ್ಲಿ ಮಾತ್ರ ಇನ್ನೂ ತವರಿನಲ್ಲೇ ಬಾಕಿಯಾಗಿದ್ದಾರೆ.
ಟಿ20 ರ್ಯಾಂಕಿಂಗ್: ಟೀಂ ಇಂಡಿಯಾ ನಂ.1 ಸ್ಥಾನದಲ್ಲಿ ಭದ್ರ
ಆಸ್ಟ್ರೇಲಿಯಾ 2ನೇ ಸ್ಥಾನದಲ್ಲೆ ಮುಂದುವರಿದಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ 3ನೇ ಸ್ಥಾನದಲ್ಲಿದೆ. 2 ಬಾರಿ ಚಾಂಪಿಯನ್ ವೆಸ್ಟ್ಇಂಡೀಸ್ 4ನೇ ಸ್ಥಾನಕ್ಕೇರಿದೆ.
ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಂ ಟೆನಿಸ್: ಜೋಕೋವಿಚ್ ಶುಭಾರಂಭ
ಟೂರ್ನಿಯಲ್ಲಿ 3ನೇ ಸುತ್ತು ಪ್ರವೇಶಿಸಿದ ಗ್ರೀಸ್ನ ಸಿಟ್ಸಿಪಾಸ್. ಹಾಲಿ ವಿಂಬಲ್ಡನ್ ಚಾಂಪಿಯನ್, ಸ್ಪೇನ್ ಕಾರ್ಲೊಸ್ ಆಲ್ಕರಜ್ ಕೂಡಾ 3ನೇ ಸುತ್ತಿಗೆ ಲಗ್ಗೆ ಇಟ್ಟರು.
ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್: ಸಬಲೆಂಕಾ, ರಬೈಕೆನಾ ಶುಭಾರಂಭ
ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂನಲ್ಲಿ ಅಗ್ರ ಶ್ರೇಯಾಂಕಿತೆಯರ ಶುಭಾರಂಭ. ಅರೈನಾ ಸಬಲೆಂಕಾ, ಕೊಕೊ ಗಾಫ್, ಎಲೈನಾ ರಬೈಕೆನಾ 2ನೇ ಸುತ್ತಿಗೆ. ಮರಿಯಾ ಸಕ್ಕಾರಿಗೆ ಮೊದಲ ಸುತ್ತಿನಲ್ಲೇ ಸೋಲು.
< previous
1
...
111
112
113
114
115
116
117
118
119
...
229
next >
Top Stories
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!
ಬೆಂಗಳೂರು : ಏಳು ದಿನಗಳವರೆಗೆ ಕೆಲಕಾಲ ಮಳೆ - ಹವಮಾನ ಇಲಾಖೆ
ಪಾರದರ್ಶಕ ವರ್ಗಾವಣೆಗೆ ಹೊಸ ಮಾರ್ಗಸೂಚಿ ಪ್ರಕಟ
40 ವರ್ಷಗಳವರೆಗೆ ಕುಡಿಯುವ ನೀರು ಫೂರೈಕೆಯಲ್ಲಿ ಸಮಸ್ಯೆ ಇಲ್ಲ : ಡಿಕೆ ಶಿವಕುಮಾರ್
ಪಾಕಿಸ್ತಾನವೀಗ ಒಂಟಿ, ಮುಸ್ಲಿಂ ದೇಶಗಳ ಬೆಂಬಲವೂ ಇಲ್ಲ!