ಚೆನ್ನೈನಲ್ಲಿ ಕೋಲ್ಕತಾ ಚಂಡಮಾರುತ: 3ನೇ ಐಪಿಎಲ್ ಕಿರೀಟಕ್ಕೆ ಕೆಕೆಆರ್ ಕಿಸ್ಫೈನಲ್ನಲ್ಲಿ ಸನ್ರೈಸರ್ಸ್ ಹೈದ್ರಾಬಾದ್ನ ಚೆಂಡಾಡಿ 8 ವಿಕೆಟ್ನಿಂದ ಭರ್ಜರಿಯಾಗಿ ಗೆದ್ದ ಕೆಕೆಆರ್. 2014ರ ಬಳಿಕ ಮತ್ತೆ ಚಾಂಪಿಯನ್ ಪಟ್ಟ. ಕೆಕೆಆರ್ ಬೌಲಿಂಗ್ಗೆ ತರಗೆಲೆಯಂತೆ ಉರುಳಿದ ಸನ್, 113ಕ್ಕೆ ಸರ್ವಪತನ. 10.3 ಓವರ್ನಲ್ಲೇ ಗೆದ್ದ ಕೆಕೆಆರ್. ಸನ್ 2ನೇ ಟ್ರೋಫಿ ಕನಸು ಭಗ್ನ