ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಫಿನ್ಲ್ಯಾಂಡ್ ಅಥ್ಲೆಟಿಕ್ಸ್ ಕೂಟ: ಚಿನ್ನ ಗೆದ್ದ ಭಾರತದ ನೀರಜ್ ಚೋಪ್ರಾ
ಫಿಲ್ಲ್ಯಾಂಡ್ನಲ್ಲಿ ಚಿನ್ನ ಹೆಕ್ಕಿದ ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ. 85.97 ಮೀ. ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ. ಪ್ಯಾರಿಸ್ ಒಲಿಂಪಿಕ್ಸ್ಗೆ ಭರ್ಜರಿ ಸಿದ್ಧತೆ.
ಟಿ20 ವಿಶ್ವಕಪ್ ಸೂಪರ್-8: ದಕ್ಷಿಣ ಆಫ್ರಿಕಾಕ್ಕೆ ಇಂದು ಅಮೆರಿಕ ಚಾಲೆಂಜ್
ಇಂದಿನಿಂದ ಟಿ20 ವಿಶ್ವಕಪ್ ಸೂಪರ್-8 ಪಂದ್ಯಗಳು ಆರಂಭ. ದಕ್ಷಿಣ ಆಫ್ರಿಕಾಕ್ಕೆ ಎದುರಾಗಲಿದೆ ಅಮೆರಿಕ ಸವಾಲು. ದೊಡ್ಡ ಗೆಲುವಿನ ಮೇಲೆ ಕಣ್ಣಿಟ್ಟಿರುವ ದಕ್ಷಿಣ ಆಫ್ರಿಕಾ.
ಗಂಭೀರ್ ಹೊಸ ಕೋಚ್: ಇಂದು ಘೋಷಣೆ?
ಗೌತಮ್ ಗಂಭೀರ್ರನ್ನು ಟೀಂ ಇಂಡಿಯಾದ ಹೊಸ ಕೋಚ್ ಎಂದು ಇಂದು ಪ್ರಕಟಿಸುತ್ತಾ ಬಿಸಿಸಿಐ? ಸಂಜೆ ಜಯ್ ಶಾ ನಡೆಸಲಿರುವ ಸಭೆ ಬಳಿಕ ಘೋಷಣೆ ಸಾಧ್ಯತೆ.
ಅಭಿಮಾನಿ ಮೇಲೆ ಹಲ್ಲೆಗೆ ಪಾಕ್ ವೇಗಿ ಹ್ಯಾರಿಸ್ ರೌಫ್ ಯತ್ನ!
ಭಾರತೀಯರನ್ನು ಕಂಡರೆ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ಗೆ ಆಗಲ್ವಾ? ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ ರೌಫ್. ನೀನು ಇಂಡಿಯನ್ ತಾನೆ ಎಂದು ಹಲ್ಲೆ ನಡೆಸಲು ನುಗ್ಗಿದ ವೇಗಿ.
ಟಿ20 ವಿಶ್ವಕಪ್: ನಿಕೋಲಸ್ ಪೂರನ್ ಅಬ್ಬರಕ್ಕೆ ಆಫ್ಘನ್ ಥಂಡಾ, ವಿಂಡೀಸ್ಗೆ 104 ರನ್ ಜಯ
ಟಿ20 ವಿಶ್ವಕಪ್ನಲ್ಲಿ ಮುಂದುವರಿದ ವೆಸ್ಟ್ಇಂಡೀಸ್ನ ಗೆಲುವಿನ ನಾಗಾಲೋಟ. ನಿಕೋಲಸ್ ಪೂರನ್ ಆರ್ಭಟಕ್ಕೆ ಅಫ್ಘಾನಿಸ್ತಾನ ಕಕ್ಕಾಬಿಕ್ಕಿ. ಅಜೇಯವಾಗಿ ಸೂಪರ್-8ಗೆ ಕಾಲಿಟ್ಟ ವಿಂಡೀಸ್.
ಮಹಿಳಾ ಕ್ರಿಕೆಟ್: ಭಾರತ vs ದ.ಆಫ್ರಿಕಾ 2ನೇ ಏಕದಿನ ಇಂದು
ಇಂದು ಬೆಂಗಳೂರಲ್ಲಿ ಭಾರತ-ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವೆ 2ನೇ ಏಕದಿನ ಪಂದ್ಯ. ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಹರ್ಮನ್ಪ್ರೀತ್ ಕೌರ್ ಪಡೆ. ಮತ್ತೊಂದು ಶತಕ ಸಿಡಿಸ್ತಾರಾ ಸ್ಮೃತಿ ಮಂಧನಾ?.
ಗಂಭೀರ್ ಕೋಚ್ ಆದರೆ ಶ್ರೇಯಸ್ಗೆ ಲಕ್?: ಜಿಂಬಾಬ್ವೆ ಸರಣಿಗೆ ಆಯ್ಕೆ ಸಾಧ್ಯತೆ
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗ್ತಾರಾ ಶ್ರೇಯಸ್ ಅಯ್ಯರ್. ಗಂಭೀರ್ ಕೋಚ್ ಆದರೆ ಶ್ರೇಯಸ್ಗೆ ಒಲಿಯಲಿದೆಯೇ ಅದೃಷ್ಟ?
27 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಎಸ್ಟೋನಿಯಾದ ಸಾಹಿಲ್ ಚೌಹಾಣ್
ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದ ಎಸ್ಟೋನಿಯಾದ ಸಾಹಿಲ್ ಚೌಹಾಣ್. ಕೇವಲ 27 ಎಸೆತದಲ್ಲಿ ದಾಖಲಾಯ್ತು ಸೆಂಚುರಿ. ಸಾಹಿಲ್ ರೌದ್ರಾವಾತಾರಕ್ಕೆ ನಲುಗಿದ ಸೈಪ್ರಸ್.
2026ರ ಟಿ 20 ವಿಶ್ವಕಪ್ಗೆ 12 ತಂಡಗಳಿಗೆ ನೇರ ಅರ್ಹತೆ: ಪಾಕಿಸ್ತಾನ, ನ್ಯೂಜಿಲೆಂಡ್ ಸಹ ಪ್ರವೇಶ
2026ರ ಟಿ20 ವಿಶ್ವಕಪ್ಗೆ ನೇರ ಪ್ರವೇಶ ಪಡೆದ 12 ತಂಡಗಳು. ಈ ಟಿ20 ವಿಶ್ವಕಪ್ನ ಸೂಪರ್-8ಗೆ ಅರ್ಹತೆ ಪಡೆಯಲು ವಿಫಲವಾದ ನ್ಯೂಜಿಲೆಂಡ್, ಪಾಕಿಸ್ತಾನಕ್ಕೂ ಸಿಕ್ಕಿದೆ ಅರ್ಹತೆ.
ಐಸಿಸಿ ಟಿ20 ವಿಶ್ವಕಪ್: ಸೂಪರ್-8 ಸೆಣಸಾಟ ಬಾಕಿ
ಟಿ20 ವಿಶ್ವಕಪ್ನ ಸೂಪರ್-8 ಸೆಣಸಾಟಕ್ಕೆ ಅಂತಿಮವಾಯ್ತು ತಂಡಗಳು. ಭಾರತಕ್ಕೆ ಮೊದಲ ಪಂದ್ಯದಲ್ಲಿ ಎದುರಾಗಲಿದೆ ಆಫ್ಘನ್ ಸವಾಲು. ನಾಳೆ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಅಮೆರಿಕ ಚಾಲೆಂಜ್.
< previous
1
...
117
118
119
120
121
122
123
124
125
...
247
next >
Top Stories
ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಕಾಪ್ಟರ್ ಖರೀದಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಎಲ್ಲರ ಎದ್ದುನಿಲ್ಲಿಸಿ ಬಿವೈವಿಗೆ ಬಿ.ಎಲ್.ಸಂತೋಷ್ ಚಪ್ಪಾಳೆ
ಎಂಎಂ ಹಿಲ್ಸ್ ಹುಲಿ ರಕ್ಷಿತಾರಣ್ಯ ಘೋಷಣೆಗೆ ರಾಜ್ಯ ತಯಾರಿ
2 ವರ್ಷ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಕುಟುಂಬ ಭೇಟಿ