ಅಂತರ್ ಕಾಲೇಜು ಟೇಬಲ್ ಟೆನಿಸ್: ಎಸ್ಡಿಎಂ, ಹುಬ್ಬಳ್ಳಿ ಕಾಲೇಜುಗಳು ಚಾಂಪಿಯನ್ಪುರುಷರ ವಿಭಾಗದಲ್ಲಿ ಬೆಂಗಳೂರಿನ ಕೆಎಲ್ಇ ಕಾಲೇಜು ದ್ವಿತೀಯ, ಶೇಷಾದ್ರಿಪುರಂ ಕಾಲೇಜು 3ನೇ ಸ್ಥಾನ ಪಡೆದುಕೊಂಡವು. ಮಹಿಳಾ ವಿಭಾಗದಲ್ಲಿ ಬೆಳಗಾವಿ ಆರ್ಎಲ್ ಕಾಲೇಜು ಹಾಗೂ ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕ್ರಮವಾಗಿ 2, 3ನೇ ಸ್ಥಾನ ಗಿಟ್ಟಿಸಿಕೊಂಡವು.