ರಾಯಲ್ಸ್ನ ಹೊರದಬ್ಬಿ ಸನ್ರೈಸರ್ಸ್ ಐಪಿಎಲ್ ಫೈನಲ್ಗೆ2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ಗೆ 36 ರನ್ ಗೆಲುವು. ರಾಜಸ್ಥಾನ ರಾಯಲ್ಸ್ ಟೂರ್ನಿಯಿಂದಲೇ ಹೊರಕ್ಕೆ. ಬೌಲ್ಟ್, ಆವೇಶ್ ಮೊನಚು ದಾಳಿ, ಸನ್ರೈಸರ್ಸ್ 9 ವಿಕೆಟ್ಗೆ 175. ಶಾಬಾಜ್, ಅಭಿಷೇಕ್ ಸ್ಪಿನ್ ಮೋಡಿಗೆ ನಲುಗಿದ ರಾಜಸ್ಥಾನ 139/7