2 ವರ್ಷ ಬಳಿಕ ಮತ್ತೆ ಬಂದಿದೆ ಟಿ20 ವಿಶ್ವಕಪ್ ಹಬ್ಬ: ಮಹಾಸಮರಕ್ಕೆ ಕೌಂಟ್ಡೌನ್ ಶುರುವಿಂಡೀಸ್, ಅಮೆರಿಕ ಆತಿಥ್ಯ. 28 ದಿನ, 20 ತಂಡ, 55 ಪಂದ್ಯ. ಈ ವಿಶ್ವಕಪ್ನ ವಿಶೇಷತೆಗಳೇನು? ಕಳೆದ ಬಾರಿಗಿಂತ ಏನೆಲ್ಲಾ ಬದಲಾವಣೆಗಳಿವೆ? ಟೂರ್ನಿಯ ಮಾದರಿ ಹೇಗೆ? ಯಾವೆಲ್ಲಾ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿವೆ.