ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಟಿ20 ವಿಶ್ವಕಪ್ನಲ್ಲಿ ಉಗಾಂಡಗೆ ಮೊದಲ ಜಯದ ಸಂಭ್ರಮ!
ಐಸಿಸಿ ಟಿ20 ವಿಶ್ವಕಪ್ನಲ್ಲಿ ಉಗಾಂಡ ತಂಡಕ್ಕೆ ಮೊದಲ ಗೆಲುವು. ಪಪುವಾ ನ್ಯೂ ಗಿನಿ ವಿರುದ್ಧ ರೋಚಕ ಗೆಲುವು ಸಾಧಿಸಿದ ಉಗಾಂಡ. ಸಂಭ್ರಮದ ಅಲೆಯಲ್ಲಿ ತೇಲಿದ ಆಫ್ರಿಕನ್ ರಾಷ್ಟ್ರದ ಆಟಗಾರರು.
ಚೊಚ್ಚಲ ಗ್ರ್ಯಾನ್ಸ್ಲಾಂ ಸೆಮೀಸ್ಗೆ ಪೌಲಿನಿ: ಸಬಲೆಂಕಾ, ರಬೈಕೆನಾಗೆ ಶಾಕ್
ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಲ್ಕರಜ್ ಕೂಡಾ ಸೆಮಿಫೈನಲ್ಗೆ ಪ್ರವೇಶಿಸಿದರು. ಆದರೆ ಮಹಿಳಾ ಸಿಂಗಲ್ಸ್ನಲ್ಲಿ ರಬೈಕೆನಾ ಹಾಗೂ ಸಬಲೆಂಕಾ ಆಘಾತಕಾರಿ ಸೋಲುಂಡು ಹೊರಬಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ರೋಹಿತ್ 600 ಸಿಕ್ಸರ್: ವಿಶ್ವ ದಾಖಲೆ!
ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ 4000 ರನ್ ಪೂರೈಸಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ 2ನೇ ಹಾಗೂ ವಿಶ್ವದ 3ನೇ ಆಟಗಾರ ಎನ್ನುವ ಹಿರಿಮೆಗೂ ಪಾತ್ರರಾದರು.
ಚೆಟ್ರಿಗಿಂದು ವಿದಾಯದ ಪಂದ್ಯ: ಕೊನೆ ಅಂ.ರಾ. ಪಂದ್ಯವಾಡಲಿರುವ ಫುಟ್ಬಾಲ್ ಮಾಂತ್ರಿಕ
ಕುವೈತ್ ವಿರುದ್ಧ ಫಿಫಾ ಫುಟ್ಬಾಲ್ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಚೆಟ್ರಿ ಕಣಕ್ಕಿಳಿಯಲಿದ್ದು, ಇದು ಭಾರತದ ಪರ ಅವರಿಗೆ ಕೊನೆಯ ಪಂದ್ಯವಾಗಲಿದೆ.
ದುಡ್ಡಿಗಾಗಿ ಫ್ಯಾನ್ಸ್ ಜೊತೆ ಔತಣಕೂಟ ಆಯೋಜಿಸಿದ ಪಾಕಿಸ್ತಾನ ತಂಡ: ವಿವಾದ
ಜೂ.2ರಂದು ಡಲ್ಲಾಸ್ನಲ್ಲಿ ಅನಧಿಕೃತವಾಗಿ ಔತಣಕೂಟ ಆಯೋಜಿಸಲಾಗಿದೆ. ಕೂಟಕ್ಕೆ 25 ಅಮೆರಿಕನ್ ಡಾಲರ್(ಅಂದಾಜು ₹2000) ಪ್ರವೇಶ ಶುಲ್ಕವನ್ನೂ ನಿಗದಿಪಡಿಸಲಾಗಿತ್ತು.
20 ವಿಶ್ವಕಪ್: ಮಾಜಿ ಚಾಂಪಿಯನ್ಸ್ ಆಸೀಸ್, ಪಾಕ್ಗೆ ಶುಭಾರಂಭ ಗುರಿ
ಇಂದು ಆಸ್ಟ್ರೇಲಿಯಾಕ್ಕೆ ಒಮಾನ್ ಸವಾಲು ಎದುರಾಗಲಿದ್ದು, ಪಾಕಿಸ್ತಾನ ತಂಡದ ಆತಿಥೇಯ ಅಮೆರಿಕ ವಿರುದ್ಧ ಸೆಣಸಲಿದೆ. ಮತ್ತೊಂದು ಪಂದ್ಯದಲ್ಲಿ ಪಪುವಾ ನ್ಯೂ ಗಿನಿ ಹಾಗೂ ಉಗಾಂಡ ಮುಖಾಮುಖಿಯಾಗಲಿವೆ.
ಐಸಿಸಿ, ಟಿವಿ ಪ್ರಸಾರಕರಿಗೆ ಈಗ ಭಾರತ vs ಪಾಕ್ ಪಂದ್ಯವೇ ಆಸರೆ!
ಟಿ20 ವಿಶ್ವಕಪ್ಗೆ ನಿರೀಕ್ಷಿತ ಮಟ್ಟದಲ್ಲಿ ಟೀವಿ ಪ್ರೇಕ್ಷಕರಿಲ್ಲ. ಬಹುತೇಕ ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ ನಡೆಯಲಿರುವ ಕಾರಣ ಟೀವಿ ಪ್ರೇಕ್ಷಕರು ಕಡಿಮೆಯಾಗಿದ್ದಾರೆ.
ಐರ್ಲೆಂಡ್ನ ಮಣಿಸಿ ವಿಶ್ವ ಸಮರದಲ್ಲಿ ಟೀಂ ಇಂಡಿಯಾ ಶುಭಾರಂಭ
ಟಿ20 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಜಯ. ವೇಗಿಗಳಿಗೆ ನೆರವಾದ ಪಿಚ್ನಲ್ಲಿ ಐರ್ಲೆಂಡ್ 96/10 ಹಾರ್ದಿಕ್ಗೆ 3, ಅರ್ಶ್ದೀಪ್, ಬೂಮ್ರಾಗೆ ತಲಾ ತಲಾ 2 ವಿಕೆಟ್. ಭಾರತ12.2 ಓವರಲ್ಲಿ 97/2. ರೋಹಿತ್ 52 ರನ್
370 ಗ್ರ್ಯಾನ್ಸ್ಲಾಂ ಗೆಲುವು: ಜೋಕೋ ಹೊಸ ಇತಿಹಾಸ
ಪಂದ್ಯದ ನಡುವೆ ಗಾಯಗೊಂಡ ಹೊರತಾಗಿಯೂ ಜೋಕೋ ಹೋರಾಟ ಬಿಡಲಿಲ್ಲ. ಸೋಲಿನ ಭೀತಿಗೆ ಒಳಗಾದರೂ ಅತ್ಯಾಕರ್ಷಕ ಕಮ್ಬ್ಯಾಕ್ ಮೂಲಕ ಪಂದ್ಯ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಫ್ರೆಂಚ್ ಓಪನ್: ಇಗಾ ಸ್ವಿಯಾಟೆಕ್, ಕೊಕೊ ಗಾಫ್ ಸೆಮೀಸ್ಗೆ ಪ್ರವೇಶ
ಸೆಮಿಫೈನಲ್ನಲ್ಲಿ ಇಗಾ ಹಾಗೂ ಗಾಫ್ ಪರಸ್ಪರ ಸೆಣಸಾಡಲಿದ್ದಾರೆ. ಇಗಾ ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ, ಕೊಕೊ ಗಾಫ್ 2ನೇ ಬಾರಿ ಟೂರ್ನಿಯ ಫೈನಲ್ಗೇರುವ ಕಾತರದಲ್ಲಿದ್ದಾರೆ.
< previous
1
...
107
108
109
110
111
112
113
114
115
...
229
next >
Top Stories
ಪಾಕಿಸ್ತಾನವೀಗ ಒಂಟಿ, ಮುಸ್ಲಿಂ ದೇಶಗಳ ಬೆಂಬಲವೂ ಇಲ್ಲ!
ಮಿಸ್ರಿ, ಪುತ್ರಿ ವಿರುದ್ಧದ ಟೀಕೆಗೆ ಭಾರೀ ಆಕ್ರೋಶ
ಕದನ ಕಾಲದಲ್ಲಿ ಅಧಿಕಾರಿಗಳಿಗೆ ನೆರವಾಗಿದ್ದ ಈ ರಹಸ್ಯ ಕೈಪಿಡಿ!
ಟ್ರಂಪ್ಗೆ ಕತಾರ್ನಿಂದ ₹3400 ಕೋಟಿ ಮೌಲ್ಯದ ವಿಮಾನ ಗಿಫ್ಟ್
ಆತ್ಮನಿರ್ಭರ ಭಾರತದ ಸೇನಾ ಶಕ್ತಿಯ ಅನಾವರಣ