ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ವಿಂಡೀಸ್ ಸವಾಲು ಗೆಲ್ಲುತ್ತಾ ಕಿವೀಸ್?: ಸೋತರೆ ಬಹುತೇಕ ಹೊರಕ್ಕೆ
ಕಿವೀಸ್ ಹಾಗೂ ವಿಂಡೀಸ್ ಪಂದ್ಯ ವರ್ಚುವಲ್ ನಾಕೌಟ್ ಎನಿಸಿಕೊಂಡಿದೆ. ಕಿವೀಸ್ ಗೆದ್ದರೆ ಗುಂಪಿನ ಸೂಪರ್-8ರೇಸ್ ರೋಚಕತೆ ಸೃಷ್ಟಿಸಲಿದ್ದು, ಸೋತರೆ ತಂಡದ ಹಾದಿ ಬಹುತೇಕ ಬಂದ್ ಆಗಲಿದೆ.
ನಮೀಬಿಯಾವನ್ನು ಬಗ್ಗು ಬಡಿದು ಸೂಪರ್-8ಗೆ ಲಗ್ಗೆ ಇಟ್ಟ ಆಸ್ಟ್ರೇಲಿಯಾ
ನಮೀಬಿಯಾ 17 ಓವರ್ಗಳಲ್ಲಿ 72 ರನ್ಗೆ ಸರ್ವಪತನ ಕಂಡಿತು. ಸುಲಭ ಗುರಿಯನ್ನು 1 ವಿಕೆಟ್ ನಷ್ಟದಲ್ಲಿ ಕೇವಲ 5.4 ಓವರಲ್ಲೇ ಬೆನ್ನತ್ತಿ ಆಸೀಸ್ ಜಯಭೇರಿ ಬಾರಿಸಿತು.
ಟಿ20 ವಿಶ್ವಕಪ್: ಭಾರತಕ್ಕಿಂದು ಅಮೆರಿಕ ಸವಾಲು
ಟಿ20 ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಇಂದು ಎದುರಾಗಲಿದೆ ಅಮೆರಿಕ ಸವಾಲು. ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ ಟೀಂ ಇಂಡಿಯಾ. ಇಂದು ಗೆದ್ದರೆ ಸೂಪರ್-8 ಹಂತಕ್ಕೆ ಅಧಿಕೃತ ಪ್ರವೇಶ.
ನ್ಯೂಯಾರ್ಕ್ನಲ್ಲಿ ಜಿಮ್ಗಾಗಿಟೀಂ ಇಂಡಿಯಾ ಹುಡುಕಾಟ!
ನ್ಯೂಯಾರ್ಕ್ನಲ್ಲಿ ಟೀಂ ಇಂಡಿಯಾ ಆಟಗಾರರು ಉಳಿದುಕೊಂಡಿರುವ ಹೋಟೆಲ್ನಲ್ಲಿ ಜಿಮ್ ವ್ಯವಸ್ಥೆ ಸರಿಯಿಲ್ಲದ ಹಿನ್ನೆಲೆಯಲ್ಲಿ ಜಿಮ್ಗಾಗಿ ಹುಡುಕಾಟ. ನ್ಯೂಯಾರ್ಕ್ನ ಖಾಸಗಿ ಜಿಮ್ನ ಸದಸ್ಯತ್ವ ಪಡೆದು ವರ್ಕೌಟ್ ಮಾಡುತ್ತಿರುವ ಆಟಗಾರರು.
ಟಿ20 ವಿಶ್ವಕಪ್: ಲಂಕಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನೇಪಾಳ ಚಾಲೆಂಜ್
ಮಾಜಿ ಚಾಂಪಿಯನ್ ಶ್ರೀಲಂಕಾಗೆ ಶಾಕ್ ನೀಡುತ್ತಾ ನೇಪಾಳ? ಟಿ20 ವಿಶ್ವಕಪ್ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಲಂಕಾಕ್ಕೆ ಎದುರಾಗಲಿದೆ ನೇಪಾಳ ಸವಾಲು.
2025ರ ಕಿರಿಯರ ಹಾಕಿ ವಿಶ್ವಕಪ್ಗೆ ಭಾರತ ಆತಿಥ್ಯ
2025ರ ಕಿರಿಯರ ಹಾಕಿ ವಿಶ್ವಕಪ್ಗೆ ಆತಿಥ್ಯ ವಹಿಸಲಿದೆ ಭಾರತ. 4ನೇ ಬಾರಿಗೆ ಭಾರತಕ್ಕೆ ಆತಿಥ್ಯ ಹಕ್ಕು. ದೇಶದ ಯಾವ ನಗರದಲ್ಲಿ ಟೂರ್ನಿ ನಡೆಯಲಿದೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.
ಟಿ20 ವಿಶ್ವಕಪ್: ಆಸ್ಟ್ರೇಲಿಯಾಗೆ ಇಂದು ನಮೀಬಿಯಾ ಸವಾಲು
ಇಂದು ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾಗೆ ಎದುರಾಗಲಿದೆ ನಮೀಬಿಯಾ ಸವಾಲು. ಕಾಂಗರೂ ಪಡೆಗೆ ಹ್ಯಾಟ್ರಿಕ್ ಜಯದ ಜೊತೆಗೆ ಸೂಪರ್-8 ಹಂತಕ್ಕೆ ಪ್ರವೇಶಿಸುವ ಗುರಿ.
ಫಿಫಾ ಅರ್ಹತಾ ಟೂರ್ನಿ: ಇಂದು ಭಾರತ vs ಕತಾರ್ ಫೈಟ್
ಭಾರತ ಈ ವರೆಗೂ 5 ಪಂದ್ಯಗಳನ್ನಾಡಿದ್ದು, 5 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಕತಾರ್(13) ಅಗ್ರಸ್ಥಾನ, ಅಫ್ಘಾನಿಸ್ತಾನ(5 ಅಂಕ), ಕುವೈತ್(4 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ.
ಪಾಕ್ಗೆ ಮಾಡು ಇಲ್ಲವೇ ಮಡಿ ಪಂದ್ಯ: ಸೋತರೆ ವಿಶ್ವಕಪ್ನಿಂದ ಔಟ್
ಇಂದು ಕೆನಡಾ ವಿರುದ್ಧ ಸೆಣಸು. ಮೊದಲೆರಡೂ 2 ಪಂದ್ಯ ಸೋತಿರುವ ಪಾಕಿಸ್ತಾನ. ಈ ಪಂದ್ಯದಲ್ಲಿ ಗೆದ್ದರಷ್ಟೇ ಸೂಪರ್-8 ಹಂತದ ಕನಸು ಜೀವಂತವಾಗಿರಲಿದೆ.
ಟಿ20 ವಿಶ್ವಕಪ್ನಲ್ಲಿ ಸ್ಕಾಟ್ಲೆಂಡ್ಗೆ ಸತತ 2ನೇ ಜಯ
ಒಮಾನ್ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿತು. ಸ್ಕಾಟ್ಲೆಂಡ್ ‘ಬಿ’ ಗುಂಪಿನಲ್ಲಿ 3 ಪಂದ್ಯಗಳಲ್ಲಿ 5 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ್ದು, ಒಮಾನ್ ಹ್ಯಾಟ್ರಿಕ್ ಸೋಲಿನೊಂದಿಗೆ ಕೊನೆ ಸ್ಥಾನದಲ್ಲೇ ಬಾಕಿಯಾಯಿತು.
< previous
1
...
103
104
105
106
107
108
109
110
111
...
229
next >
Top Stories
ಟೊಮೊಟೊ ದರ ಪಾತಾಳಕ್ಕೆ : ಬೆಳೆ ಕಟಾವು ಕೈಬಿಟ್ಟ ರೈತ
ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ!
ಬೇಡ ನಮಗೆ ಯುದ್ಧ... ಬೇಕು ಜ್ಞಾನದ ಬುದ್ಧ...
ಶ್ರೀನಗರ, ಉರಿ, ಬಾರಾಮುಲ್ಲಾ ಜನರೀಗ ನಿರಾಳ
ರೇಪ್ ಕೇಸಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಕೋರ್ಟ್