ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಗಂಭೀರ್ ಹೊಸ ಕೋಚ್: ಇಂದು ಘೋಷಣೆ?
ಗೌತಮ್ ಗಂಭೀರ್ರನ್ನು ಟೀಂ ಇಂಡಿಯಾದ ಹೊಸ ಕೋಚ್ ಎಂದು ಇಂದು ಪ್ರಕಟಿಸುತ್ತಾ ಬಿಸಿಸಿಐ? ಸಂಜೆ ಜಯ್ ಶಾ ನಡೆಸಲಿರುವ ಸಭೆ ಬಳಿಕ ಘೋಷಣೆ ಸಾಧ್ಯತೆ.
ಅಭಿಮಾನಿ ಮೇಲೆ ಹಲ್ಲೆಗೆ ಪಾಕ್ ವೇಗಿ ಹ್ಯಾರಿಸ್ ರೌಫ್ ಯತ್ನ!
ಭಾರತೀಯರನ್ನು ಕಂಡರೆ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ಗೆ ಆಗಲ್ವಾ? ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ ರೌಫ್. ನೀನು ಇಂಡಿಯನ್ ತಾನೆ ಎಂದು ಹಲ್ಲೆ ನಡೆಸಲು ನುಗ್ಗಿದ ವೇಗಿ.
ಟಿ20 ವಿಶ್ವಕಪ್: ನಿಕೋಲಸ್ ಪೂರನ್ ಅಬ್ಬರಕ್ಕೆ ಆಫ್ಘನ್ ಥಂಡಾ, ವಿಂಡೀಸ್ಗೆ 104 ರನ್ ಜಯ
ಟಿ20 ವಿಶ್ವಕಪ್ನಲ್ಲಿ ಮುಂದುವರಿದ ವೆಸ್ಟ್ಇಂಡೀಸ್ನ ಗೆಲುವಿನ ನಾಗಾಲೋಟ. ನಿಕೋಲಸ್ ಪೂರನ್ ಆರ್ಭಟಕ್ಕೆ ಅಫ್ಘಾನಿಸ್ತಾನ ಕಕ್ಕಾಬಿಕ್ಕಿ. ಅಜೇಯವಾಗಿ ಸೂಪರ್-8ಗೆ ಕಾಲಿಟ್ಟ ವಿಂಡೀಸ್.
ಮಹಿಳಾ ಕ್ರಿಕೆಟ್: ಭಾರತ vs ದ.ಆಫ್ರಿಕಾ 2ನೇ ಏಕದಿನ ಇಂದು
ಇಂದು ಬೆಂಗಳೂರಲ್ಲಿ ಭಾರತ-ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವೆ 2ನೇ ಏಕದಿನ ಪಂದ್ಯ. ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಹರ್ಮನ್ಪ್ರೀತ್ ಕೌರ್ ಪಡೆ. ಮತ್ತೊಂದು ಶತಕ ಸಿಡಿಸ್ತಾರಾ ಸ್ಮೃತಿ ಮಂಧನಾ?.
ಗಂಭೀರ್ ಕೋಚ್ ಆದರೆ ಶ್ರೇಯಸ್ಗೆ ಲಕ್?: ಜಿಂಬಾಬ್ವೆ ಸರಣಿಗೆ ಆಯ್ಕೆ ಸಾಧ್ಯತೆ
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗ್ತಾರಾ ಶ್ರೇಯಸ್ ಅಯ್ಯರ್. ಗಂಭೀರ್ ಕೋಚ್ ಆದರೆ ಶ್ರೇಯಸ್ಗೆ ಒಲಿಯಲಿದೆಯೇ ಅದೃಷ್ಟ?
27 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಎಸ್ಟೋನಿಯಾದ ಸಾಹಿಲ್ ಚೌಹಾಣ್
ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದ ಎಸ್ಟೋನಿಯಾದ ಸಾಹಿಲ್ ಚೌಹಾಣ್. ಕೇವಲ 27 ಎಸೆತದಲ್ಲಿ ದಾಖಲಾಯ್ತು ಸೆಂಚುರಿ. ಸಾಹಿಲ್ ರೌದ್ರಾವಾತಾರಕ್ಕೆ ನಲುಗಿದ ಸೈಪ್ರಸ್.
2026ರ ಟಿ 20 ವಿಶ್ವಕಪ್ಗೆ 12 ತಂಡಗಳಿಗೆ ನೇರ ಅರ್ಹತೆ: ಪಾಕಿಸ್ತಾನ, ನ್ಯೂಜಿಲೆಂಡ್ ಸಹ ಪ್ರವೇಶ
2026ರ ಟಿ20 ವಿಶ್ವಕಪ್ಗೆ ನೇರ ಪ್ರವೇಶ ಪಡೆದ 12 ತಂಡಗಳು. ಈ ಟಿ20 ವಿಶ್ವಕಪ್ನ ಸೂಪರ್-8ಗೆ ಅರ್ಹತೆ ಪಡೆಯಲು ವಿಫಲವಾದ ನ್ಯೂಜಿಲೆಂಡ್, ಪಾಕಿಸ್ತಾನಕ್ಕೂ ಸಿಕ್ಕಿದೆ ಅರ್ಹತೆ.
ಐಸಿಸಿ ಟಿ20 ವಿಶ್ವಕಪ್: ಸೂಪರ್-8 ಸೆಣಸಾಟ ಬಾಕಿ
ಟಿ20 ವಿಶ್ವಕಪ್ನ ಸೂಪರ್-8 ಸೆಣಸಾಟಕ್ಕೆ ಅಂತಿಮವಾಯ್ತು ತಂಡಗಳು. ಭಾರತಕ್ಕೆ ಮೊದಲ ಪಂದ್ಯದಲ್ಲಿ ಎದುರಾಗಲಿದೆ ಆಫ್ಘನ್ ಸವಾಲು. ನಾಳೆ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಅಮೆರಿಕ ಚಾಲೆಂಜ್.
ಟೆನಿಸ್ ವಿಶ್ವ ರ್ಯಾಂಕಿಂಗ್ : 71ನೇ ಸ್ಥಾನಕ್ಕೆ ಜಿಗಿದ ಸುಮಿತ್ ನಗಾಲ್
ಟೆನಿಸ್ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ 71ನೇ ಸ್ಥಾನಕ್ಕೆ ಜಿಗಿದ ಭಾರತದ ಸುಮಿತ್ ನಗಾಲ್. ಇಟಲಿಯ ಪೆರುಗಿಯಾ ಟೂರ್ನಿಯಲ್ಲಿ ರನ್ನರ್-ಅಪ್ ಸ್ಥಾನ ಪಡೆದ ನಗಾಲ್.
ಅಮಿತ್ ಶಾ ಭೇಟಿಯಾದ ಗಂಭೀರ್: ಟೀಂ ಇಂಡಿಯಾ ಕೋಚ್ ಆಗುವುದು ಖಚಿತ?
ಟೀಂ ಇಂಡಿಯಾದ ಹೊಸ ಕೋಚ್ ಎಂದೇ ಕರೆಸಿಕೊಳ್ಳುತ್ತಿರುವ ಗೌತಮ್ ಗಂಭೀರ್ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ. ದೊಡ್ಡ ಹುದ್ದೆ ಅಲಂಕರಿಸುವ ಮುನ್ನ ಶಾ ಅಶೀರ್ವಾದ ಪಡೆದ್ರಾ ಗಂಭೀರ್?. ಹೊಸ ಫೀಲಂಗ್ ಕೋಚ್ ಆಗ್ತಾರಾ ಜಾಂಟಿ ರೋಡ್ಸ್.
< previous
1
...
99
100
101
102
103
104
105
106
107
...
229
next >
Top Stories
ಟೊಮೊಟೊ ದರ ಪಾತಾಳಕ್ಕೆ : ಬೆಳೆ ಕಟಾವು ಕೈಬಿಟ್ಟ ರೈತ
ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ!
ಬೇಡ ನಮಗೆ ಯುದ್ಧ... ಬೇಕು ಜ್ಞಾನದ ಬುದ್ಧ...
ಶ್ರೀನಗರ, ಉರಿ, ಬಾರಾಮುಲ್ಲಾ ಜನರೀಗ ನಿರಾಳ
ರೇಪ್ ಕೇಸಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಕೋರ್ಟ್