ಇಂದು ಭಾರತ vs ಬಾಂಗ್ಲಾ ಸೂಪರ್-8 ಕದನವಿಶ್ವಕಪ್ನ ಅಂತಿಮ 8ರ ಘಟ್ಟದಲ್ಲಿ ಸತತ 2ನೇ ಗೆಲುವಿಗೆ ಟೀಂ ಇಂಡಿಯಾ ಕಾತರ. ಈ ಪಂದ್ಯದಲ್ಲೂ ಗೆದ್ದರೆ ಸೆಮಿ ಫೈನಲ್ ಹಾದಿ ಸುಗಮ. ಕೊಹ್ಲಿ, ರೋಹಿತ್ಗೆ ಲಯಕ್ಕೆ ಮರಳಬೇಕಾದ ಒತ್ತಡ. ತಂಡದಲ್ಲಿ ಬದಲಾವಣೆ ನಿರೀಕ್ಷೆ. ಆಸೀಸ್ಗೆ ಶರಣಾಗಿದ್ದ ಬಾಂಗ್ಲಾಕ್ಕೆ ಪುಟಿದೇಳುವ ಗುರಿ