ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಭಾರತದ ಮಾಜಿ ಕ್ರಿಕೆಟಿಗ, ಕರ್ನಾಟಕದ ಡೇವಿಡ್ ಜಾನ್ಸನ್ ಆತ್ಮಹತ್ಯೆ!
ಅಪಾರ್ಟ್ಮೆಂಟ್ನ 4ನೇ ಮಹಡಿಯಿಂದ ಜಿಗಿದು ಸಾವು. ಅನಾರೋಗ್ಯ, ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಮಾಜಿ ವೇಗಿ. ಭಾರತ ಪರ 2 ಪಂದ್ಯಗಳನ್ನಾಡಿದ್ದ ಕರ್ನಾಟಕದ ಬೌಲರ್. ಕುಂಬ್ಳೆ, ತೆಂಡುಲ್ಕರ್ ಸೇರಿ ಹಲವು ಕ್ರಿಕೆಟಿಗರಿಂದ ಸಂತಾಪ
2024-25ರಲ್ಲಿ ತವರಿನಲ್ಲಿ ಭಾರತಕ್ಕೆ 5 ಟೆಸ್ಟ್, 3 ಏಕದಿನ, 8 ಟಿ20 ಪಂದ್ಯ
ಸೆಪ್ಟೆಂಬರ್ನಿಂದ ಫೆಬ್ರವರಿ ವರೆಗಿನ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ. ಬಾಂಗ್ಲಾದೇಶ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಸರಣಿ. ಬೆಂಗಳೂರಿನಲ್ಲೂ ಒಂದು ಪಂದ್ಯ ನಿಗದಿ.
ಟಿ20 ವಿಶ್ವಕಪ್: ಆಫ್ಘನ್ಗೆ ಬೆಂಡೆತ್ತಿದ ಭಾರತಕ್ಕೆ ಸೂಪರ್ ಜಯ!
ಟಿ20 ವಿಶ್ವಕಪ್ ಸೂಪರ್-8: ಭಾರತಕ್ಕೆ 47 ರನ್ ಸುಲಭ ಜಯ. ಅಗ್ರ ಕ್ರಮಾಂಕ ವಿಫಲವಾದ್ರೂ ಭಾರತ 8 ವಿಕೆಟ್ಗೆ 181. ಸೂರ್ಯ ಫಿಫ್ಟಿ. ಬೂಮ್ರಾ ಅಮೋಘ ದಾಳಿಗೆ ಕುಸಿದ ಅಫ್ಘಾನಿಸ್ತಾನ, 134 ರನ್ಗೆ ಸರ್ವಪತನ. 4 ಓವರಲ್ಲಿ 1 ಮೇಡನ್ ಸಹಿತ 7 ರನ್ಗೆ 3 ವಿಕೆಟ್ ಕಿತ್ತ ಬೂಮ್ರಾ
ಮಹಿಳಾ ಕ್ರಿಕೆಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಜಯ
ಸ್ಮೃತಿ ಮಂಧನಾ, ಹರ್ಮನ್ಪ್ರೀತ್ ಕೌರ್ ಅಮೋಘ ಶತಕ. ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡಕ್ಕೆ 4 ರನ್ ರೋಚಕ ಗೆಲುವು. 3 ಪಂದ್ಯಗಳ ಸರಣಿ 2-0ಯಲ್ಲಿ ವಶ. ಇನ್ನೊಂದು ಪಂದ್ಯ ಬಾಕಿ.
ಟಿ20 ವಿಶ್ವಕಪ್: ಅಮೆರಿಕ ವಿರುದ್ಧ ದಕ್ಷಿಣ ಆಫ್ರಿಕಾವನ್ನು ಕಾಪಾಡಿದ ರಬಾಡ
ದಕ್ಷಿಣ ಆಫ್ರಿಕಾವನ್ನು ಗಾಬರಿಗೊಳಿಸಿದ ಅಮೆರಿಕ. ರಬಾಡರ ಅದೊಂದು ಓವರ್ ಇಲ್ಲದೆ ಹೋಗಿದ್ದರೆ ಹರಿಣ ಪಡೆಗೆ ಎದುರಾಗುತ್ತಿತ್ತು ಭಾರಿ ಆಘಾತ. ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಸದ ಜಯ.
ಕೊಹ್ಲಿ ಬೌಲಿಂಗ್ ಶೈಲಿಗೆ ಸ್ಮೃತಿ ಬೌಲಿಂಗ್ ಹೋಲಿಕೆ: ವಿಡಿಯೋ ವೈರಲ್!
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಬೌಲ್ ಮಾಡಿದ ಸ್ಮೃತಿ ಮಂಧನಾ. ಮೊದಲ ಓವರ್ನಲ್ಲೇ ವಿಕೆಟ್. ಅರೇ ಇದು ಕೊಹ್ಲಿ ಬೌಲಿಂಗ್ ಮಾಡ್ಹಂಗೇ ಇದ್ಯಲ್ಲಾ ಎಂದು ಖುಷಿ ಪಟ್ಟ ಅಭಿಮಾನಿಗಳು.
ಟಿ20 ವಿಶ್ವಕಪ್: ಇಂದು ವಿಂಡೀಸ್ vs ಇಂಗ್ಲೆಂಡ್ ಸೂಪರ್-8 ಸೆಣಸಾಟ
ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಇಂದು ಎದುರಾಗಲಿದೆ ಮಾಜಿ ಚಾಂಪಿಯನ್ ವೆಸ್ಟ್ಇಂಡೀಸ್ ಸವಾಲು. ಸೂಪರ್-8 ಪಂದ್ಯದಲ್ಲಿ ಯಾರಿಗೆ ಒಲಿಯಲಿದೆ ಗೆಲುವು?
ಟಿ20 ವಿಶ್ವಕಪ್: ಆಫ್ಘನ್ ಚಾಲೆಂಜ್ಗೆ ಟೀಂ ಇಂಡಿಯಾ ರೆಡಿ
ಇಂದು ಟೀಂ ಇಂಡಿಯಾಗೆ ಎದುರಾಗಲಿದೆ ಅಫ್ಘಾನಿಸ್ತಾನ ಸವಾಲು. ಈ ವರ್ಷ ಜನವರಿಯಲ್ಲಿ ಅತಿರೋಚಕ ಟಿ20 ಪಂದ್ಯಕ್ಕೆ ಸಾಕ್ಷಿಯಾಗಿದ್ದ ಎರಡೂ ತಂಡಗಳು. ಅಭಿಮಾನಿಗಳಿಗೆ ಮತ್ತೊಂದು ರೋಚಕ ಅನುಭವ ಕಟ್ಟಿಕೊಡುತ್ವಾ ಭಾರತ, ಅಫ್ಘಾನಿಸ್ತಾನ?
ಫಿನ್ಲ್ಯಾಂಡ್ ಅಥ್ಲೆಟಿಕ್ಸ್ ಕೂಟ: ಚಿನ್ನ ಗೆದ್ದ ಭಾರತದ ನೀರಜ್ ಚೋಪ್ರಾ
ಫಿಲ್ಲ್ಯಾಂಡ್ನಲ್ಲಿ ಚಿನ್ನ ಹೆಕ್ಕಿದ ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ. 85.97 ಮೀ. ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ. ಪ್ಯಾರಿಸ್ ಒಲಿಂಪಿಕ್ಸ್ಗೆ ಭರ್ಜರಿ ಸಿದ್ಧತೆ.
ಟಿ20 ವಿಶ್ವಕಪ್ ಸೂಪರ್-8: ದಕ್ಷಿಣ ಆಫ್ರಿಕಾಕ್ಕೆ ಇಂದು ಅಮೆರಿಕ ಚಾಲೆಂಜ್
ಇಂದಿನಿಂದ ಟಿ20 ವಿಶ್ವಕಪ್ ಸೂಪರ್-8 ಪಂದ್ಯಗಳು ಆರಂಭ. ದಕ್ಷಿಣ ಆಫ್ರಿಕಾಕ್ಕೆ ಎದುರಾಗಲಿದೆ ಅಮೆರಿಕ ಸವಾಲು. ದೊಡ್ಡ ಗೆಲುವಿನ ಮೇಲೆ ಕಣ್ಣಿಟ್ಟಿರುವ ದಕ್ಷಿಣ ಆಫ್ರಿಕಾ.
< previous
1
...
98
99
100
101
102
103
104
105
106
...
229
next >
Top Stories
ಟೊಮೊಟೊ ದರ ಪಾತಾಳಕ್ಕೆ : ಬೆಳೆ ಕಟಾವು ಕೈಬಿಟ್ಟ ರೈತ
ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ!
ಬೇಡ ನಮಗೆ ಯುದ್ಧ... ಬೇಕು ಜ್ಞಾನದ ಬುದ್ಧ...
ಶ್ರೀನಗರ, ಉರಿ, ಬಾರಾಮುಲ್ಲಾ ಜನರೀಗ ನಿರಾಳ
ರೇಪ್ ಕೇಸಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಕೋರ್ಟ್