ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ವಿಶ್ವಕಪ್ನಲ್ಲಿ ಕೊನೆಗೂ ಕಿವೀಸ್ಗೆ ಗೆಲುವಿನ ಸಿಹಿ
ಉಗಾಂಡ 18.4 ಓವರ್ಗಳಲ್ಲಿ 40 ರನ್ಗೆ ಆಲೌಟಾಯಿತು. ಸುಲಭ ಗುರಿಯನ್ನು ಕಿವೀಸ್ ಕೇವಲ 5.2 ಓವರ್ಗಳಲ್ಲೇ ಬೆನ್ನತ್ತಿ ಜಯಗಳಿಸಿತು.
ಇಂದಿನಿಂದ ಬೆಂಗಳೂರಲ್ಲಿ ಭಾರತ vs ಆಫ್ರಿಕಾ ವನಿತಾ ಏಕದಿನ
ಸರಣಿಯ 3 ಪಂದ್ಯಗಳಿಗೂ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ. ಸರಣಿಯ ಇನ್ನೆರಡು ಪಂದ್ಯಗಳು ಜು.19 ಹಾಗೂ 23ಕ್ಕೆ ನಡೆಯಲಿವೆ.
ಕಳಪೆ ಆಟವಾಡಿ ವಿಶ್ವಕಪ್ನಿಂದ ಔಟ್: ಪಾಕ್ ಆಟಗಾರರ ಸಂಬಳ ಕಟ್?
ಸಂಭಾವನೆ ಕಡಿತಗೊಳಿಸಲು ಮಾಜಿ ಆಟಗಾರರು, ಪಿಸಿಬಿ ಸದಸ್ಯರ ಸಲಹೆ. ಆಟಗಾರರಿಗೆ ನೀಡಲಾಗಿರುವ ಕೇಂದ್ರೀಯ ಗುತ್ತಿಗೆಯನ್ನು ಮರುಪರಿಶೀಲಿಸುವ ಸಾಧ್ಯತೆಯಿದೆ.
ಟಿ20 ವಿಶ್ವಕಪ್: ಆಫ್ಘನ್ ಇನ್, ನ್ಯೂಜಿಲೆಂಡ್ ಔಟ್!
ಪಪುವಾ ವಿರುದ್ಧ 7 ವಿಕೆಟ್ನಿಂದ ಗೆದ್ದ ಸೂಪರ್-8ಕ್ಕೇರಿದ ಅಫ್ಘಾನಿಸ್ತಾನ. ಸತತ 2 ಪಂದ್ಯದಲ್ಲಿ ಸೋತಿರುವ ನ್ಯೂಜಿಲೆಂಡ್ ಟೂರ್ನಿಯಿಂದ ಅಧಿಕೃತವಾಗಿ ಹೊರಕ್ಕೆ.
3.1 ಓವರಲ್ಲೇ 48 ರನ್ ಚೇಸ್: ಇಂಗ್ಲೆಂಡ್ ಸೂಪರ್-8 ಕನಸು ಜೀವಂತ
ಭರಪೂರ ನೆಟ್ ರನ್ರೇಟ್ ಹೆಚ್ಚಿಸಿಕೊಂಡಿರುವ ಇಂಗ್ಲೆಂಡ್ ತಂಡ ‘ಬಿ’ ಗುಂಪಿನಿಂದ 2ನೇ ತಂಡವಾಗಿ ಸೂಪರ್-8ಕ್ಕೇರುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಒಮಾನ್ ಸತತ 4 ಸೋಲು ಕಂಡಿತು.
ಇಂದು ಭಾರತ vs ಕೆನಡಾ ಫೈಟ್: ಪಂದ್ಯವೇ ಮಳೆಗಾಹುತಿಯಾಗುವ ಭೀತಿ
ಇಂದು ಗುಂಪು ಹಂತದಲ್ಲಿ ಕೊನೆ ಪಂದ್ಯವಾಡಲಿರುವ ಟೀಂ ಇಂಡಿಯಾ. ಫ್ಲೋರಿಡಾದಲ್ಲಿ ಪ್ರವಾಹ ಪರಿಸ್ಥಿತಿ, ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ. ಫಾರ್ಮ್ಗೆ ಮರಳಲು ಕಾಯುತ್ತಿರುವ ಕೊಹ್ಲಿ. ಸೂಪರ್-8ಕ್ಕೆ ಮುನ್ನ ದೊಡ್ಡ ಜಯದ ಕಾತರದಲ್ಲಿರುವ ಭಾರತಕ್ಕೆ ಶಾಕ್ ನೀಡುತ್ತಾ ಕೆನಡಾ?
ಕೆಎಸ್ಸಿಎ ಲೀಗ್ನಲ್ಲಿ ಹೆರಾನ್ಸ್ ಕ್ರಿಕೆಟ್ ಕ್ಲಬ್ ಚಾಂಪಿಯನ್
ಹೆರಾನ್ಸ್ ಕ್ಲಬ್ ತಂಡ ಸುಮಾರು 2 ದಶಕಕ್ಕೂ ಹೆಚ್ಚಿನ ಸಮಯದ ಬಳಿಕ ಟ್ರೋಫಿ ಗೆದ್ದಿದ್ದು, 2ನೇ ಡಿಷಿಷನ್ನಿಂದ 1ನೇ ಡಿವಿಷನ್ಗೆ ಭಡ್ತಿ ಪಡೆದಿದೆ.
ಅಂತರ್ ಕಾಲೇಜು ಟೇಬಲ್ ಟೆನಿಸ್: ಎಸ್ಡಿಎಂ, ಹುಬ್ಬಳ್ಳಿ ಕಾಲೇಜುಗಳು ಚಾಂಪಿಯನ್
ಪುರುಷರ ವಿಭಾಗದಲ್ಲಿ ಬೆಂಗಳೂರಿನ ಕೆಎಲ್ಇ ಕಾಲೇಜು ದ್ವಿತೀಯ, ಶೇಷಾದ್ರಿಪುರಂ ಕಾಲೇಜು 3ನೇ ಸ್ಥಾನ ಪಡೆದುಕೊಂಡವು. ಮಹಿಳಾ ವಿಭಾಗದಲ್ಲಿ ಬೆಳಗಾವಿ ಆರ್ಎಲ್ ಕಾಲೇಜು ಹಾಗೂ ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕ್ರಮವಾಗಿ 2, 3ನೇ ಸ್ಥಾನ ಗಿಟ್ಟಿಸಿಕೊಂಡವು.
ಟಿ20 ವಿಶ್ವಕಪ್ನಿಂದ ಪಾಕಿಸ್ತಾನ ಔಟ್: ಸೂಪರ್-8ಕ್ಕೇರಿದ ಅಮೆರಿಕ
ಐರ್ಲೆಂಡ್ vs ಅಮೆರಿಕ ಪಂದ್ಯ ಮಳೆಯಿಂದ ರದ್ದು.‘ಎ’ ಗುಂಪಿನ 2ನೇ ಸ್ಥಾನಿ ಅಮೆರಿಕ ಸೂಪರ್-8ಕ್ಕೆ. 2026ರ ಟಿ20 ವಿಶ್ವಕಪ್ಗೂ ಅರ್ಹತೆ ಪಡೆದ ಅಮೆರಿಕ ತಂಡ
ಟಿ20 ವಿಶ್ವಕಪ್ ಸೂಪರ್-8: ಉಳಿದ 2 ಸ್ಥಾನಕ್ಕೆ 4 ತಂಡಗಳ ನಡುವೆ ಜಿದ್ದಾಜಿದ್ದಿ!
ಭಾರತ, ಆಸ್ಟ್ರೇಲಿಯಾ ಸೇರಿ ಒಟ್ಟು 6 ತಂಡಗಳ ಸೂಪರ್-8 ಸ್ಥಾನ ಅಧಿಕೃತ. ಇನ್ನುಳಿದ 2 ಸ್ಥಾನಕ್ಕೆ ಇಂಗ್ಲೆಂಡ್, ಸ್ಕಾಟ್ಲೆಂಡ್, ಬಾಂಗ್ಲಾದೇಶ, ನೆದರ್ಲೆಂಡ್ಸ್ ನಡುವೆ ಪೈಪೋಟಿ ಇದೆ.
< previous
1
...
101
102
103
104
105
106
107
108
109
...
229
next >
Top Stories
ಟೊಮೊಟೊ ದರ ಪಾತಾಳಕ್ಕೆ : ಬೆಳೆ ಕಟಾವು ಕೈಬಿಟ್ಟ ರೈತ
ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ!
ಬೇಡ ನಮಗೆ ಯುದ್ಧ... ಬೇಕು ಜ್ಞಾನದ ಬುದ್ಧ...
ಶ್ರೀನಗರ, ಉರಿ, ಬಾರಾಮುಲ್ಲಾ ಜನರೀಗ ನಿರಾಳ
ರೇಪ್ ಕೇಸಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಕೋರ್ಟ್