ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಟಿ20: ದ.ಆಫ್ರಿಕಾ ಎದುರು ಹೋರಾಡಿ ಸೋತ ಭಾರತ ಮಹಿಳಾ ತಂಡ
ಮೊದಲ ಟಿ20: ಭಾರತಕ್ಕೆ 12 ರನ್ ಸೋಲು. ದ.ಆಫ್ರಿಕಾ 4 ವಿಕೆಟ್ಗೆ 189 ರನ್ ಕಲೆಹಾಕಿತು. ಭಾರತ ಜೆಮಿಮಾ ರೋಡ್ರಿಗ್ಸ್ ಹೋರಾಟದ ಹೊರತಾಗಿಯೂ 4 ವಿಕೆಟ್ಗೆ 177 ರನ್ ಕಲೆಹಾಕಿ ಸೋಲೊಪ್ಪಿಕೊಂಡಿತು.
ಜನಸಾಗರದ ನಡುವೆ ಮುಂಬೈನಲ್ಲಿ ವಿಶ್ವ ವಿಜೇತರ ವಿಜಯಯಾತ್ರೆ
ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಮರೈನ್ ಡ್ರೈವ್ನಿಂದ ವಾಂಖೇಡೆ ಕ್ರೀಡಾಂಗಣದ ತನಕ ಟೀಂ ಇಂಡಿಯಾದ ಭರ್ಜರಿ ರೋಡ್ ಶೋ. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಹರಿದುಬಂದ ಜನಸಾಗರ, ಮೊಳಗಿದ ಜೈಕಾರ. ಲಕ್ಷಾಂತರ ಮಂದಿ ಭಾಗಿ, ಕಿಕ್ಕಿರಿದು ತುಂಬಿದ ರಸ್ತೆಗಳು
ಭಾರತ ತಂಡಕ್ಕೆ ₹125 ಕೋಟಿ ಚೆಕ್ ಹಸ್ತಾಂತರ: ವಾಂಖೇಡೆಯಲ್ಲಿ ಭರ್ಜರಿ ಡ್ಯಾನ್ಸ್
ಆಟಗಾರರಿಗೆ ಬಿಸಿಸಿಐ ವತಿಯಿಂದ ಸನ್ಮಾನ ಮಾಡಲಾಯಿತು. ವಿಶ್ವಕಪ್ ವಿಜೇತ ತಂಡಕ್ಕೆ ಬಿಸಿಸಿಐ ಘೋಷಿಸಿದ್ದ 125 ಕೋಟಿ ರು. ನಗದು ಬಹುಮಾನವನ್ನು ಇದೇ ವೇಳೆ ಹಸ್ತಾಂತರಿಸಲಾಯಿತು.
ವಿಶ್ವಕಪ್ ಗೆದ್ದು ಬಂದ ಆಟಗಾರರ ಜತೆ ಮೋದಿ ಉಪಹಾರ ಕೂಟ, ಸಂವಾದ
2 ಗಂಟೆ ಟೀಂ ಇಂಡಿಯಾ ಜೊತೆ ಕಾಲ ಕಳೆದ ಪ್ರಧಾನಿ ಮೋದಿ. ವಿಶ್ವಕಪ್ ಗೆಲುವಿಗೆ ಅಭಿನಂದನೆ. ಆಟಗಾರರ ಜೊತೆ ಸಂವಾದ. ಫೋಟೋಶೂಟ್.
ಇಂದು ಭಾರತ vs ಆಫ್ರಿಕಾ ಮಹಿಳೆಯರ ಮೊದಲ ಟಿ20 ಪಂದ್ಯ
ಮೂರು ಪಂದ್ಯಗಳ ಸರಣಿಗೆ ಚೆನ್ನೈ ಆತಿಥ್ಯ. ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಏಕದಿನ ಸರಣಿ ಕ್ಲೀನ್ಸ್ವೀಪ್ ಸಾಧಿಸಿ, ಟೆಸ್ಟ್ ಸರಣಿಯನ್ನೂ ಗೆದ್ದಿರುವ ಭಾರತ ತಂಡ
ವಿಂಬಲ್ಡನ್ ಗ್ರ್ಯಾನ್ಸ್ಲಾಂ ಟೆನಿಸ್: 3ನೇ ಸುತ್ತಿಗೆ ಲಗ್ಗೆ ಇಟ್ಟ ಜೋಕೋವಿಚ್
2ನೇ ಸುತ್ತಿನಲ್ಲೇ ಸೋತು ಹೊರಬಿದ್ದ ಒಸಾಕ. ಭಾರತದ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ವಿಂಬಲ್ಡನ್ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ
ಚಾಂಪಿಯನ್ ಭಾರತಕ್ಕೆ ಇಂದು ಮೋದಿಯಿಂದ ಔತಣಕೂಟ, ಬೃಹತ್ ಮೆರವಣಿಗೆ
ಭಾರಿ ಚಂಡಮಾರುತದಿಂದಾಗಿ ಬಾರ್ಬಡೊಸ್ನಲ್ಲಿ ಬಾಕಿಯಾಗಿದ್ದ ಟೀಂ ಇಂಡಿಯಾ ಆಟಗಾರರು. ಇಂದು ಬೆಳಗ್ಗೆ ನವದೆಹಲಿಗೆ ಆಗಮನ. ಬೆಳಗ್ಗೆ 11 ಗಂಟೆಗೆ ಪ್ರಧಾನ ನರೇಂದ್ರ ಮೋದಿಯಿಂದ ಭೋಜನ ಕೂಟ. ಬಳಿಕ ಮುಂಬೈನಲ್ಲಿ ಬೃಹತ್ ಮೆರವಣಿಗೆ, ಸನ್ಮಾನ ಕಾರ್ಯಕ್ರಮ
ವಿಂಬಲ್ಡನ್ ಗ್ರ್ಯಾನ್ಸ್ಲಾಂ: ಆಲ್ಕರಜ್, ಗಾಫ್ 3ನೇ ಸುತ್ತಿಗೆ
2021ರ ಯುಎಸ್ ಓಪನ್ ಚಾಂಪಿಯನ್ ಡ್ಯಾನಿಲ್ ಮೆಡ್ವೆಡೆವ್ ಅವರು ಫ್ರಾನ್ಸ್ನ ಅಲೆಕ್ಸಾಂಡರ್ ಮುಲ್ಲರ್ ವಿರುದ್ಧ 3-7, 7-4, 6-4, 7-5 ಸೆಟ್ಗಳಲ್ಲಿ ಗೆದ್ದು 3ನೇ ಸುತ್ತಿಗೇರಿದರು.
ಚಾಂಪಿಯನ್ಸ್ ಟ್ರೋಫಿ: ಮಾ.1ಕ್ಕೆ ಲಾಹೋರಲ್ಲಿ ಭಾರತ vs ಪಾಕ್ ಪಂದ್ಯ ನಿಗದಿ!
ತಾತ್ಕಾಲಿಕ ವೇಳಾಪಟ್ಟಿ ಐಸಿಸಿಗೆ ಸಲ್ಲಿಸಿದ ಪಾಕ್ ಮಂಡಳಿ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಬಿಸಿಸಿಐ ಇನ್ನೂ ಮಾಹಿತಿ ನೀಡಿಲ್ಲ.
ಈಜು ಕೊಳದ ಯುವರಾಣಿ ಧಿನಿಧಿ ಪ್ಯಾರಿಸ್ ಒಲಿಂಪಿಕ್ಸ್ಗೆ
ಬೆಂಗಳೂರಿನ 14ರ ಹರೆಯದ ಈಜು ತಾರೆ ಧಿನಿಧಿಗೆ ಮತ್ತೊಂದು ಗರಿ. ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪರ್ಧೆ. ಭಾರತದ 2ನೇ ಅತಿ ಕಿರಿಯ ಒಲಿಂಪಿಯನ್ ಎಂಬ ಖ್ಯಾತಿ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ 100 ಚಿನ್ನ ಗೆದ್ದಿರುವ ಧಿನಿಧಿ
< previous
1
...
108
109
110
111
112
113
114
115
116
...
247
next >
Top Stories
ಕಾಪ್ಟರ್ ಖರೀದಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಎಲ್ಲರ ಎದ್ದುನಿಲ್ಲಿಸಿ ಬಿವೈವಿಗೆ ಬಿ.ಎಲ್.ಸಂತೋಷ್ ಚಪ್ಪಾಳೆ
ಎಂಎಂ ಹಿಲ್ಸ್ ಹುಲಿ ರಕ್ಷಿತಾರಣ್ಯ ಘೋಷಣೆಗೆ ರಾಜ್ಯ ತಯಾರಿ
2 ವರ್ಷ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಕುಟುಂಬ ಭೇಟಿ
ಎಲ್ರಿಗೂ ನ್ಯಾಯ ಸಿಕ್ಕಿದೆಯೇ, ಗೊತ್ತಾಗಬೇಕು : ಸಿಎಂ ಸಿದ್ದರಾಮಯ್ಯ