ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಚಾಂಪಿಯನ್ಸ್ ಟ್ರೋಫಿ ಆಡಲು ಭಾರತದ ಆಟಗಾರರು ಫೆ.15ರಂದು ದುಬೈಗೆ : ಅಭ್ಯಾಸ ಪಂದ್ಯ ನಿಗದಿಯಾಗಿಲ್ಲ
ಸಾಮಾನ್ಯವಾಗಿ ಐಸಿಸಿ ಟೂರ್ನಿಗೆ ಮುನ್ನ ಎಲ್ಲಾ ತಂಡಗಳು ಅಭ್ಯಾಸ ಪಂದ್ಯ ಆಡಲಿದೆ. ಆದರೆ ನಿರಂತರ ಕ್ರಿಕೆಟ್ನಿಂದಾಗಿ ಈ ಬಾರಿ ಭಾರತಕ್ಕೆ ಯಾವುದೇ ಅಭ್ಯಾಸ ಪಂದ್ಯ ನಿಗದಿಯಾಗಿಲ್ಲ.
73 ಸೆಕೆಂಡ್ನಲ್ಲೇ ಓವರ್ ಮುಗಿಸಿ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಹೊಸ ದಾಖಲೆ
3ನೇ ಅತಿ ವೇಗದ ಓವರ್ ದಾಖಲೆ ಕೂಡಾ ಜಡೇಜಾ ಹೆಸರಲ್ಲಿದೆ. 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 93 ಸೆಕಂಡ್ಗಳಲ್ಲಿ ಜಡೇಜಾ ಓವರ್ ಪೂರ್ಣಗೊಳಿಸಿದ್ದರು.
ರಾಷ್ಟ್ರೀಯ ಗೇಮ್ಸ್ : ಅಥ್ಲೆಟಿಕ್ಸ್ನಲ್ಲಿ ಕರ್ನಾಟಕದ ಪದಕ ಬೇಟೆ ಆರಂಭ, ಒಂದೇ ದಿನ 4 ಮೆಡಲ್
ರಾಷ್ಟ್ರೀಯ ಗೇಮ್ಸ್. ರಿಲೇಯಲ್ಲಿ ಚಿನ್ನ, ಜಾವೆಲಿನ್ನಲ್ಲಿ ಇಬ್ಬರಿಗೆ ಪದಕ. ಟೆನಿಸ್ನಲ್ಲಿ ಕರ್ನಾಟಕಕ್ಕೆ ಮತ್ತೆ ಕನಿಷ್ಠ 4 ಪದಕ ಖಚಿತಗೊಂಡಿವೆ.
ರೋಹಿತ್ ಗರ್ಜನೆಗೆ ಇಂಗ್ಲೆಂಡ್ ಢಮಾರ್ : ಕಟಕ್ನಲ್ಲಿ ಟೀಂ ಇಂಡಿಯಾಗೆ ಸರಣಿ ಗೆಲುವು
2ನೇ ಏಕದಿನ: ಭಾರತಕ್ಕೆ 4 ವಿಕೆಟ್ ಜಯ. 3 ಪಂದ್ಯದ ಸರಣಿ ಭಾರತದ ಕೈವಶ । ದೀರ್ಘಕಾಲ ಬಳಿಕ ರೋಹಿತ್ ಶತಕದಬ್ಬರ ಇಂಗ್ಲೆಂಡ್ 49.5 ಓವರ್ 304ಕ್ಕೆ ಆಲೌಟ್. 44.3 ಓವರಲ್ಲೇ ಗೆದ್ದ ಭಾರತ. ರೋಹಿತ್ 90 ಎಸೆತಕ್ಕೆ 119 ರನ್.
ಭಾರತಕ್ಕೆ ಇಂಗ್ಲೆಂಡ್ ವಿರುದ್ಧ ಸರಣಿ ಗೆಲುವಿನ ಗುರಿ: ಮೊದಲ ಪಂದ್ಯಕ್ಕೆ ಗೈರಾಗಿದ್ದ ಕೊಹ್ಲಿ ಕಮ್ಬ್ಯಾಕ್
ಇಂದು 2ನೇ ಏಕದಿನ ಪಂದ್ಯ: ಸರಣಿ ಗೆಲುವಿನ ಟೀಂ ಇಂಡಿಯಾ ಕಣ್ಣು. ಲಯಕ್ಕೆ ಮರಳಬೇಕಾದ ಒತ್ತಡದಲ್ಲಿ ನಾಯಕ ರೋಹಿತ್. ಮೊದಲ ಪಂದ್ಯಕ್ಕೆ ಗೈರಾಗಿದ್ದ ವಿರಾಟ್ ತಂಡಕ್ಕೆ ವಾಪಸ್. ಜೈಸ್ವಾಲ್ ತಂಡದಿಂದ ಔಟ್?. ಇಂಗ್ಲೆಂಡ್ಗೆ ಸರಣಿ ಸಮಬಲದ ಗುರಿ
ಕರುಣ್ ನಾಯರ್ ಮತ್ತೆ ಶತಕ ಆಸರೆ : ತಮಿಳುನಾಡು ವಿರುದ್ಧ ಕ್ವಾರ್ಟರ್ನಲ್ಲಿ ಅಬ್ಬರದ ಆಟ
44ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಕರುಣ್ ಆಸರೆಯಾದರು. ಅವರು ಔಟಾಗದೆ 100 ರನ್ ಗಳಿಸಿದ್ದಾರೆ. ದಿನೇಶ್ ಮಲೆವಾರ್ 75 ರನ್ ಗಳಿಸಿದರು.
ಇನ್ನು ಅಂತಾರಾಷ್ಟ್ರೀಯ ಪದಕ ಗೆದ್ರೂ ಕಿರಿಯ ಕ್ರೀಡಾ ಪಟುಗಳಿಗೆ ನಗದು ಬಹುಮಾನವಿಲ್ಲ!
ನಿಯಮಗಳಿಗೆ ತಿದ್ದುಪಡಿ ಮಾಡಿದ ಕ್ರೀಡಾ ಸಚಿವಾಲಯ. ಈ ವರೆಗೂ ಅಂತಾರಾಷ್ಟ್ರೀಯ ಕೂಟಗಳಲ್ಲಿ ಚಿನ್ನದ ಪದಕ ಗೆಲ್ಲುವ ಕಿರಿಯ ಅಥ್ಲೀಟ್ಗಳಿಗೆ ಸುಮಾರು ₹13 ಲಕ್ಷ ನಗದು ಬಹುಮಾನ ಸಿಗುತ್ತಿತ್ತು.
ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾದ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಕ್ರಿಕೆಟ್ನಲ್ಲಿ ಭಾರತ ಚಾಂಪಿಯನ್
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್’ ಕ್ರಿಕೆಟ್. ಸುನಿಲ್ ಗವಾಸ್ಕರ್ ನೇತೃತ್ವದಲ್ಲಿ ನಡೆದ ಪಂದ್ಯ ಭಾರತ ಹಾಗೂ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗರು ಸಮಾಗಮಕ್ಕೆ ಸಾಕ್ಷಿಯಾಯಿತು.
ಪಾಕಿಸ್ತಾನದಲ್ಲಿ ಮೈದಾನಕ್ಕೆ ನುಗ್ಗುವ ಫ್ಯಾನ್ಸ್ ಎತ್ಕೊಂಡು ಬರಲು ಸಿಬ್ಬಂದಿಗೆ ತರಬೇತಿ!
ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಕೆಲವರು ಅಭಿಮಾನಿಗಳಂತೆ ಮೈದಾನಕ್ಕೆ ನುಗ್ಗುವ ಮತ್ತು ಅವರನ್ನು ಸಿಬ್ಬಂದಿ ಬೆನ್ನತ್ತಿ ಎತ್ತಿಕೊಂಡು ಬರುವ ದೃಶ್ಯ ವಿಡಿಯೋದಲ್ಲಿದೆ.
ರಾಷ್ಟ್ರೀಯ ಗೇಮ್ಸ್ : ಟೆನಿಸ್ ಫೈನಲ್ನಲ್ಲಿ ತಮಿಳುನಾಡಿಗೆ ಶರಣಾದ ಕರ್ನಾಟಕಕ್ಕೆ ಬೆಳ್ಳಿ ಪದಕ
ಪುರುಷರ ವಿಭಾಗದ ಫೈನಲ್ನಲ್ಲಿ ಸೋತ ರಾಜ್ಯ ತಂಡ. 30 ಚಿನ್ನ ಸೇರಿ 58 ಪದಕದೊಂದಿಗೆ ಪಟ್ಟಿಯಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ. ಸರ್ವಿಸಸ್ ಈಗ ನಂಬರ್ 1.
< previous
1
...
9
10
11
12
13
14
15
16
17
...
227
next >
Top Stories
₹100ರ ಸನಿಹಕ್ಕೆ ತಲುಪಿದ ಕೇಜಿ ತೆಂಗಿನಕಾಯಿ ದರ !
ಕೇಂದ್ರ ಬಿಜೆಪಿಯಿಂದ ಬೆಲೆ ಹೊರೆ ಅಷ್ಟೇ : ಸುರ್ಜೆವಾಲಾ
‘ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ’ : ಪಲ್ಲವಿ ಬೇಸರ
ಬಿರು ಬೇಸಿಗೆಗೆ ಕೆರೆ, ಜಲಾಶಯ ಖಾಲಿ ಖಾಲಿ : ರಾಜ್ಯದ 17,000 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು
ಬ್ಯಾಂಕ್ ಕೆಲಸ ಬಿಟ್ಟು ಆಡಿ ಕಾರಿನಲ್ಲಿ ಹಾಲು ಮಾರಾಟ!