ವಿಶ್ವಕ್ಕೇ ನಂಬರ್ 1 ಆಗುತ್ತೇನೆ ಅಂದುಕೊಂಡಿರಲಿಲ್ಲ: ಚಿರಾಗ್ ಶೆಟ್ಟಿಚಿರಾಗ್ ಶೆಟ್ಟಿ ಶನಿವಾರ ನಿಪ್ಪೊನ್ ಪೇಂಟ್ ಬ್ಯಾಡ್ಮಿಂಟನ್ ಕಪ್ ಅಂಗವಾಗಿ ಆಯೋಜಿಸಲಾಗಿದ್ದ ‘ಮೀಟ್ ಆ್ಯಂಡ್ ಗ್ರೀಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಯುವ ಬ್ಯಾಡ್ಮಿಂಟನ್ ಉತ್ಸಾಹಿಗಳೊಂದಿಗೆ ಕೆಲ ಸಮಯ ಕಳೆದು, ಸಲಹೆಗಳನ್ನು ಹಂಚಿಕೊಂಡರು ಮತ್ತು ಫೈನಲ್ ಪಂದ್ಯವನ್ನು ವೀಕ್ಷಿಸಿದರು.